ಓದಿದ್ದು ಮೆಕ್ಯಾನಿಕಲ್ ಇಂಜಿನಿಯರ್, ಆಗಿದ್ದು ಚಿತ್ರರಂಗದ ಶೋ ಮ್ಯಾನ್: ‘ಪ್ರಚಂಡ ಕುಳ್ಳನಿಗೆ’ ಕರುನಾಡದ ಸಂತಾಪ..!

ಓದಿದ್ದು ಮೆಕ್ಯಾನಿಕಲ್ ಇಂಜಿನಿಯರ್, ಆಗಿದ್ದು ಚಿತ್ರರಂಗದ ಶೋ ಮ್ಯಾನ್: ‘ಪ್ರಚಂಡ ಕುಳ್ಳನಿಗೆ’ ಕರುನಾಡದ ಸಂತಾಪ..!

Published : Apr 17, 2024, 09:44 AM IST

ಕಾಫಿ ಕುಡಿದು ಮಲಗಿದವರು ಎದ್ದೇಳಲಿಲ್ಲ.. ದ್ವಾರಕೀಶ್ಗೆ ಬೆಳಗ್ಗೆ ಏನಾಯ್ತು..? ಓದಿದ್ದು ಮೆಕ್ಯಾನಿಕಲ್ ಇಂಜಿನಿಯ್.. ಆಗಿದ್ದು ಚಿತ್ರರಂಗದ ಶೋ ಮ್ಯಾನ್..! ಡಾ.ರಾಜ್..ವಿಷ್ಣು..ಅಂಬಿ.. ಸುದೀಪ್..ರವಿಚಂದ್ರನ್.. ರಜನಿಕಾಂತ್.. ಯಾರೆಲ್ಲ ಹೀರೋಗಳು ಗೊತ್ತಾ..?

ಕಾಫಿ ಕುಡಿದು ಮಲಗಿದವರು ಎದ್ದೇಳಲಿಲ್ಲ.. ದ್ವಾರಕೀಶ್ಗೆ ಬೆಳಗ್ಗೆ ಏನಾಯ್ತು..? ಓದಿದ್ದು ಮೆಕ್ಯಾನಿಕಲ್ ಇಂಜಿನಿಯ್.. ಆಗಿದ್ದು ಚಿತ್ರರಂಗದ ಶೋ ಮ್ಯಾನ್..! ಡಾ.ರಾಜ್..ವಿಷ್ಣು..ಅಂಬಿ.. ಸುದೀಪ್..ರವಿಚಂದ್ರನ್.. ರಜನಿಕಾಂತ್.. ಯಾರೆಲ್ಲ ಹೀರೋಗಳು ಗೊತ್ತಾ..? ಇದೇ ಈ ಕ್ಷಣದ ವಿಶೇಷ ಮರೆಯಾದ  ‘ಪ್ರಚಂಡ ಕುಳ್ಳ’. ಡಾ. ರಾಜ್ಕುಮಾರ್, ವಿಷ್ಣು, ಅಂಬಿ ಹೀಗೆ ದಿಜ್ಜಜರೊಂದಿಗೆ ನಟಿಸಿದ್ರು ದ್ವಾರಕೀಶ್. ಹಾಗಾದ್ರೆ ಯಾವೇಲ್ಲಾ ಸಿನಿಮಾಗಳಲ್ಲಿ ಯಾರೆಲ್ಲಾ ದಿಗ್ಗಜರೊಂದಿಗೆ ದ್ವಾರಕೀಶ್ ತೆರೆ ಹಂಚಿಕೊಂಡಿದ್ರು ಗೊತ್ತಾ. ದ್ವಾರಕೀಶ್ ಅವರು ಡಾ. ರಾಜ್ಕುಮಾರ್ರಿಂದ ಹಿಡಿದು ಎಲ್ಲಾ ದಿಗ್ಗಜರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅದ್ರಲ್ಲೂ ರಜನಿಕಾಂತ್ ಸಿನಿಮಾ ನಿರ್ಮಾಣ ಮಾಡಿದ್ರು. ಇನ್ನು ದ್ವಾರಕೀಶ್ ಅಗಲಿಕೆ ಸುದ್ದಿ ಕೇಳಿ ಇಡಿ ಸ್ಯಾಂಡಲ್ವುಡ್ ಸಂತಾಪ ಸೂಚಿಸಿದೆ. ದ್ವಾರಕೀಶ್ ಅಗಲಿಕೆಯಿಂದ ಸಿನಿರಂಗಕ್ಕೆ ದೊಡ್ಡ ಆಘಾತವಾಗಿದೆ. 
 

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more