ಕಾಂತಾರ ಸಿನಿಮಾದಲ್ಲಿ ಭೂತಕೋಲ ಮಾಡಲು ರಿಷಬ್ ಶೆಟ್ಟಿ ಯಾವ ರೀತಿ ತಯಾರಿ ಮಾಡಿಕೊಂಡರು ಎಂದು ರಿವೀಲ್ ಮಾಡಿದ್ದಾರೆ. ಈ ರೀತಿ ಯೊಚನೆ ಬಂದಾಗ ಮಂಗಳೂರಿನ ಸುತ್ತ ಇರುವ ದೈವ ಆರಾಧನೆ ಮಾಡುವವರನ್ನು ಭೇಟಿ ಮಾಡಿ ಅವರ ಸಲಹೆ ತೆಗೆದುಕೊಂಡೆ ಆಗ ಅವರು ಮೊದಲು ಹೇಳಿದ್ದು ಧರ್ಮಸ್ಥಳ ಮಂಜುನಾಥನಿಗೆ ಕೇಳು ಅಂದ್ರು. ಧರ್ಮಸ್ಥಳದಿಂದ ಜರ್ನಿ ಶುರುವಾಗಿದ್ದು ಎಂದು ಶೂಟಿಂಗ್ ದಿನಗಳ ಬಗ್ಗೆ ರಿಷಬ್ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment