'ಕಾಂತಾರ'ದ ಪ್ರಪಂಚ ತೆರೆದಿಟ್ಟ ಶಿವ ಮತ್ತು ಗ್ಯಾಂಗ್​

'ಕಾಂತಾರ'ದ ಪ್ರಪಂಚ ತೆರೆದಿಟ್ಟ ಶಿವ ಮತ್ತು ಗ್ಯಾಂಗ್​

Published : Sep 25, 2022, 02:47 PM IST

ಕಾಂತಾರದಲ್ಲಿ ರಿಷಬ್ ಶೆಟ್ಟಿ ಹೊಸ ಪ್ರಪಂಚ ತೋರಿಸುತ್ತಿದ್ದು, ಶಿವ ಅನ್ನೋ ರೋಲ್​ ಮಾಡಿದ್ದಾರೆ. ಈ ಶಿವನ ಜೊತೆ ಗ್ಯಾಂಗ್ ಒಂದಿದ್ದು, ಈ ಶಿವ ಮತ್ತು ಗ್ಯಾಂಗ್​​​ನ ಸೀಕ್ರೇಟ್ ರಿವೀಲ್ ಮಾಡೋ ವೀಡಿಯೋ ಈಗ ಹೊರ ಬಂದಿದೆ.

ಕಾಂತಾರ, ರಿಷಬ್ ಶೆಟ್ಟಿ ಟ್ಯಾಲೆಂಟ್​​ಗೆ ಹೊಂಬಾಳೆ ಪ್ರೊಡಕ್ಷನ್ ಬಂಡವಾಳ ಹೂಡಿ ಮಾಡಿರೋ ಸಿನಿಮಾ. ಕಾಂತಾರದ ಟ್ರೈಲರ್, ಹಾಡುಗಳನ್ನ ನೋಡಿ ಈ ಸಿನಿಮಾದ ವೈಟೇಜ್ ಎಷ್ಟಿದೆ ಅನ್ನೋದು ಅರ್ಥ ಆಗಿದೆ. ಈ ಕಾಂತಾರದಲ್ಲಿ ರಿಷಬ್ ಶೆಟ್ಟಿ ಹೊಸ ಪ್ರಪಂಚ ತೋರಿಸುತ್ತಿದ್ದು, ಶಿವ ಅನ್ನೋ ರೋಲ್​ ಮಾಡಿದ್ದಾರೆ. ಈ ಶಿವನ ಜೊತೆ ಗ್ಯಾಂಗ್ ಒಂದಿದ್ದು, ಈ ಶಿವ ಮತ್ತು ಗ್ಯಾಂಗ್​​​ನ ಸೀಕ್ರೇಟ್ ರಿವೀಲ್ ಮಾಡೋ ವೀಡಿಯೋ ಈಗ ಹೊರ ಬಂದಿದೆ. ಕಾಂತಾರ ಸಿನಿಮಾದಲ್ಲಿ ರಿಶಬ್ ಶೆಟ್ಟಿ ಹೊಸ ಪ್ರಪಂಚವನ್ನೇ ಸೃಷ್ಟಿಸಿದ್ದಾರೆ. ಎಲ್ಲಾ ಪಾತ್ರಗಳು ರಿಯಲಿಸ್ಟಿಕ್ ಆಗಿ ಕಾಣೊ ಹಾಗೆ ಈ ಸಿನಿಮಾದ ಚಿತ್ರೀಕರಣ ಆಗಿದೆ. ಇದರ ಹಿಂದಿನ ಮತ್ತೊಂದು ಶಕ್ತಿ ಸಿನಿಮಾಟೋಗ್ರಫರ್​  ಅರವಿಂದ್ ಎಸ್​, ಕಶ್ಯಪ್. ಹಾಗು ಈ ಸಿನಿಮಾಗೆ ಆರ್ಟ್ ವರ್ಕ್ ಮಾಡಿರೋ ಧರಣಿ...ಕಾಂತಾರ ಸಿನಿಮಾ ಸೆಪ್ಟೆಂಬರ್ 30ಕ್ಕೆ ತೆರೆ ಮೇಲೆ ಮೂಡಿ ಬರುತ್ತಿದೆ. ಕಿಶೋರ್ ಫಾರೆಸ್ಟ್​ ಆಫೀಸರ್ ರೋಲ್ ಮಾಡಿದ್ದು, ಅಪ್ತಮಿ ಗೌಡ ನಾಯಕಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಮ್ಯೂಸಿಕ್ ಕಾಂತಾರದ ರಿಚ್​​​ಗೆ ಶಕ್ತಿ ತುಂಬಿದೆ. ಈ ಕಾಂತಾರದ ವರ್ಲ್ಡ್ ಹೇಗಿರುತ್ತೆ ಅಂತ ನೋಡೋಕೆ ಇನ್ನು ಐದು ದಿನ ಕಾಯಬೇಕು. 
 

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more