Kantara Cinema Heroine: 'ಸಪ್ತಸಾಗರದಾಚೆ ಎಲ್ಲೋʼ ಸಿನಿಮಾ ಪುಟ್ಟಿ ರುಕ್ಮಿಣಿ ವಸಂತ್‌ ಈಗ 'ಕಾಂತಾರ-1'ನಲ್ಲಿ ರಾಣಿ ಕನಕಾವತಿ

Kantara Cinema Heroine: 'ಸಪ್ತಸಾಗರದಾಚೆ ಎಲ್ಲೋʼ ಸಿನಿಮಾ ಪುಟ್ಟಿ ರುಕ್ಮಿಣಿ ವಸಂತ್‌ ಈಗ 'ಕಾಂತಾರ-1'ನಲ್ಲಿ ರಾಣಿ ಕನಕಾವತಿ

Published : Aug 09, 2025, 02:44 PM IST

ಕಾಂತಾರ ಚಾಪ್ಟರ್​-1ನಲ್ಲಿ ರುಕ್ಮಿಣಿ ವಸಂತ್​ ನಾಯಕಿ ಅನ್ನೊ ವಿಷ್ಯನ ಈ ಹಿಂದೇನೆ ಸಿನಿಮಾ ಹಂಗಾಮದಲ್ಲಿ ಹೇಳಿದ್ವಿ. ಇದೀಗ ಖುದ್ದು ಕಾಂತಾರ ಟೀಮ್ ನಾಯಕಿಯ ಫಸ್ಟ್ ಲುಕ್​ನ ರಿವೀಲ್ ಮಾಡಿದೆ. ಸಪ್ತಸಾಗರದ ಪುಟ್ಟಿ ಕಾಂತಾರನಲ್ಲಿ ರಾಣಿ ಕನಕಾವತಿ ಆಗಿದ್ದಾರೆ.

ಕಾಂತಾರ ಚಾಪ್ಟರ್-1ನಲ್ಲಿ ನಾಯಕಿ ಯಾರು ಅನ್ನೋದನ್ನ ಇಷ್ಟು ದಿನ ಗುಟ್ಟಾಗೇ ಇಟ್ಟಿದ್ದ ತಂಡ, ಫೈನಲಿ ನಾಯಕಿ ಯಾರು ಅನ್ನೋದನ್ನ ರಿವೀಲ್ ಮಾಡಿದೆ. ವರ್ಲ್ಡ್ ವೈಡ್ ನಿರೀಕ್ಷೆ ಮೂಡಿಸಿರೋ ಈ ಸಿನಿಮಾದಲ್ಲಿ ನಾಯಕಿ ಚಾನ್ಸ್ ಗಿಟ್ಟಿಸಿರೋ ಲಕ್ಕಿ ಗರ್ಲ್ಟ್ ಬೇರ್ಯಾರೂ ಅಲ್ಲ ರುಕ್ಮಿಣಿ ವಸಂತ್.

 

ಸಪ್ತಸಾಗರದ ಪುಟ್ಟಿ ಕಾಂತಾರ-1ನಲ್ಲಿ ರಾಣಿ ಕನಕಾವತಿ ಆಗಿದ್ದಾರೆ. ಭರ್ಜರಿ ಸೀರೆಯುಟ್ಟು, ಒಡವೆ ತೊಟ್ಟು  ಪೋಸ್ ಕೊಟ್ಟಿರೋ ಪೋಸ್ಟರ್​​ನ ರಿವೀಲ್ ಮಾಡಿರೋ ತಂಡ ರುಕ್ಕು ಪಾತ್ರದ ಹೆಸರು ಕನಕಾವತಿ ಅನ್ನೋದನ್ನೂ ಅನೌನ್ಸ್ ಮಾಡಿದೆ.

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more