Rishab Shetty Kantara Chapter 1: ಕದಂಬ ರಾಜರು Vs ಕರಾವಳಿ ವೀರರು, ರಕ್ತಸಿಕ್ತ ಸಂಘರ್ಷದ ಮಧ್ಯೆ ಪ್ರೇಮಕಥೆ

Rishab Shetty Kantara Chapter 1: ಕದಂಬ ರಾಜರು Vs ಕರಾವಳಿ ವೀರರು, ರಕ್ತಸಿಕ್ತ ಸಂಘರ್ಷದ ಮಧ್ಯೆ ಪ್ರೇಮಕಥೆ

Published : Sep 23, 2025, 04:59 PM IST

ಸಿನಿಪ್ರಿಯರು ದೊಡ್ಡ ನಿರೀಕ್ಷೆಯೊಂದಿಗೆ ಕಾಯ್ತಾ ಇದ್ದ ಕಾಂತಾರ ಚಾಪ್ಟರ್-1 ಟ್ರೈಲರ್ ರಿಲೀಸ್ ಆಗಿದೆ. 5 ಬಾಷೆಗಳಲ್ಲಿ ಬಿಡುಗಡೆ ಆಗಿರೋ ಟ್ರೈಲರ್ ಎಲ್ಲೆಡೆ ಟ್ರೆಂಡಿಂಗ್​ನಲ್ಲಿದೆ.

 2022ರಲ್ಲಿ ಬಂದ ಕಾಂತಾರದ ಪ್ರೀಕ್ವೆಲ್ ಕಥೆ ಇಲ್ಲಿದ್ದು ಬನವಾಸಿ ಕದಂಬ ರಾಜಮನೆತನ ಮತ್ತು ತುಳುನಾಡಿನ ದೈವದ ಕಥೆಯನ್ನ ರಿಷಬ್ ಹೇಳಲಿಕ್ಕೆ ಹೊರಟಿದ್ದಾರೆ. ಯೆಸ್ ಸಿನಿಪ್ರಿಯರು ಬಹುನಿರೀಕ್ಷೆಯೊಂದಿಗೆ ಕಾಯ್ತಾ ಇದ್ದ ಕಾಂತಾರ ಚಾಪ್ಟರ್-1 ಟ್ರೈಲರ್ ರಿಲೀಸ್ ಆಗಿದೆ. ಪಂಚಭಾಷೆಗಳಲ್ಲಿ ಸಿನಿಮಾ ಟ್ರೈಲರ್ ಹೊರಬಂದಿದ್ದು ಹಿಂದಿ ಭಾಷೆಯ ಟ್ರೈಲರ್​ನ  ಹೃತಿಕ್ ರೋಷನ್, ತೆಲುಗು ಟ್ರೈಲರ್​ನ ಪ್ರಭಾಸ್, ಮಲಯಾಳಂ ಟ್ರೈಲರ್​ನ ಪ್ರಥ್ವಿರಾಜ್ ಸುಕುಮಾರನ್, ತಮಿಳು ಟ್ರೈಲರ್​ನ ಶಿವಕಾರ್ತಿಕೇಯನ್ ತಮ್ಮ ಸೋಷಿಯಲ್ ಮಿಡಿಯಾ ಖಾತೆಗಳಲ್ಲಿ ಹಂಚಿಕೊಂಡು ರಿಲೀಸ್ ಮಾಡಿದ್ದಾರೆ. ಇನ್ನೂ ಕನ್ನಡ ಟ್ರೈಲರ್​ನ ವಿನೂತನವಾಗಿ ಕನ್ನಡಿಗರಿಂದಲೇ ರಿಲೀಸ್ ಮಾಡಿಸಿದೆ ಕಾಂತಾರ ಟೀಂ.

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more