ಮನೆಯೂಟಕ್ಕೆ ಕಾಯುತ್ತಲೇ ಇದ್ದಾನೆ ಕಿಲ್ಲಿಂಗ್ ಸ್ಟಾರ್: ದರ್ಶನ್‌ಗೆ ಜೈಲೂಟದಲ್ಲಿ ಪ್ರಾಬ್ಲಂ ಏನು?

ಮನೆಯೂಟಕ್ಕೆ ಕಾಯುತ್ತಲೇ ಇದ್ದಾನೆ ಕಿಲ್ಲಿಂಗ್ ಸ್ಟಾರ್: ದರ್ಶನ್‌ಗೆ ಜೈಲೂಟದಲ್ಲಿ ಪ್ರಾಬ್ಲಂ ಏನು?

Published : Aug 21, 2024, 12:12 PM IST

ಮನೆಯೂಟಕ್ಕೆ ಕಾಯುತ್ತಲೇ ಇದ್ದಾನೆ ಕಿಲ್ಲಿಂಗ್ ಸ್ಟಾರ್ ದರ್ಶನ್..! 60 ದಿನ..  3ನೇ  ಅರ್ಜಿ.. ದರ್ಶನ್ಗೆ  ಜೈಲೂಟದಲ್ಲಿ ಪ್ರಾಬ್ಲಂ ಏನು..? A1 ಪವಿತ್ರಾ ಗೌಡ.. ಜಾಮೀನಿಗೆ ಅರ್ಜಿ ಹಾಕಿದ್ಯಾಕೆ..? ಇದೇ ಈ ಕ್ಷಣದ ವಿಶೇಷ ಜೈಲೂಟದಲ್ಲೇನ್ ಪ್ರಾಬ್ಲಮ್ಮು..?

ಮನೆಯೂಟಕ್ಕೆ ಕಾಯುತ್ತಲೇ ಇದ್ದಾನೆ ಕಿಲ್ಲಿಂಗ್ ಸ್ಟಾರ್ ದರ್ಶನ್..! 60 ದಿನ..  3ನೇ  ಅರ್ಜಿ.. ದರ್ಶನ್ಗೆ  ಜೈಲೂಟದಲ್ಲಿ ಪ್ರಾಬ್ಲಂ ಏನು..? A1 ಪವಿತ್ರಾ ಗೌಡ.. ಜಾಮೀನಿಗೆ ಅರ್ಜಿ ಹಾಕಿದ್ಯಾಕೆ..? ಇದೇ ಈ ಕ್ಷಣದ ವಿಶೇಷ ಜೈಲೂಟದಲ್ಲೇನ್ ಪ್ರಾಬ್ಲಮ್ಮು..? ಹಾಗಾದ್ರೆ ತನಿಖಾಧಿಕಾರಿಗಳು ಆ FSL ರಿಪೋರ್ಟ್ಗಾಗಿ ಕಾಯ್ತಿರೋದೆಕೆ..? ಆ ರಿಪೋರ್ಟ್ ಯಾವುದು..? ಆ ರಿಪೋರ್ಟ್ ಕೈ ಸೇರಿದ್ರೆ ಕೇಸ್ನ ದಿಕ್ಕು ಬದಲಾಗುತ್ತಾ..?. ಡಿ- ಗ್ಯಾಂಗ್ ವಿರುದ್ಧ ಅನೇಕ ಸಾಕ್ಷ್ಯಗಳು ಸಿಕ್ಕಿವೆ. ಆದ್ರೆ ತನಿಖಾಧಿಕಾರಿಗಳು ಆ ವಿಡಿಯೋ ಫೂಟೇjffn FSL ರಿಪೋರ್ಟ್ಗೆ ಕಾಯ್ತಾ ಇದೆ. ಹಾಗಾದ್ರೆ ಆ ರಿಪೋರ್ಟ್ ಯಾವುದು. ಇನ್ನು A1 ಆರೋಪಿಯಾಗಿರೋ ಪವಿತ್ರ ಗೌಡ ಚಾರ್ಜ್ಶಿಟ್ ಸಲ್ಲಿಕೆಗೂ ಮುನ್ನ, ದರ್ಶನ್ಗೂ ಮುಂಚೆಯೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಹಾಗಾದ್ರೆ ಪವಿತ್ರ ಗೌಡ ಪ್ಲಾನ್ ಏನು. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
04:33Cine Express: '8' ಗ್ಲಿಂಪ್ಸ್‌ನಿಂದ 'ಊರಬ್ಬ' ಟ್ರೇಲರ್‌ವರೆಗೆ: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಹವಾ
04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
Read more