ರವಿ ಬೊಪಣ್ಣ ಸಿನಿಮಾ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಗಳ ಮದುವೆ ಬಗ್ಗೆ ನಟ ರವಿಚಂದ್ರನ್ ಮೊದಲ ಬಾರಿಗೆ ಮಾತನಾಡಿದ್ದಾರೆ. ಜೀವನದಲ್ಲಿ ತುಂಬಾ ಕಷ್ಟಗಳನ್ನು ನೋಡಿರುವ ನನ್ನ ಮಗಳ ಮದುವೆಯಲ್ಲಿ ಹಣದ ಮುಗ್ಗಟ್ಟಿತ್ತು ಆದ ಇಬ್ಬರು ಸ್ನೇಹಿತರು ಬಂದು ಗಿಫ್ಟ್ ಕೊಟ್ಟರು ಹೋದರು ತೆಗೆದು ನೋಡಿದರೆ ಸಾಕಷ್ಟು ಹಣ ಇತ್ತು ಎಂದು ರವಿ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment