ಡಾ. ರಾಜ್‌ಕುಮಾರ್‌ ಅವರ ಅಪರೂಪದ ವಿಡಿಯೋ ವೈರಲ್‌; ನೋಡಿ ಅಣ್ಣಾವ್ರ ಸನ್ಮಾನ!

Apr 26, 2020, 4:35 PM IST

ಕನ್ನಡ ಚಿತ್ರರಂಗದ ನಟಸಾರ್ವಭೌಮ ಡಾ.ರಾಜ್‌ಕುಮಾರ್‌ ಅಂದ್ರೆ ರಾಜ್‌ಕುಮಾರ್‌. ನಮ್ಮಗೆಲ್ಲಾ ಅವರ ಹೆಸರು ಕೇಳಿದರೆ ಮೊದಲು  ಜ್ಞಾಪಕ ಬರುವುದು ಏಪ್ರಿಲ್‌ ತಿಂಗಳು.  ರಾಜ್ ಮಾಸದಲ್ಲಿ ಎಲ್ಲೇ ನೋಡಿದರೂ  ಅಣ್ಣಾವ್ರ ಸಿನಿಮಾ ಪೋಸ್ಟರ್‌ಗಳು, ವಿಡಿಯೋಗಳು.

ಯಾರೂ ನೋಡಿರದ ಅಣ್ಣಾವ್ರ  ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ, ಇಷ್ಟೊಂದು ಗಣ್ಯರು ಸನ್ಮಾನ ಮಾಡುತ್ತಿರುವುದಾದರು ಏಕೆ ಇಲ್ಲಿದೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿದೆ ಕ್ಲಿಕಿಸಿ: Suvarna Entertainment