Jun 8, 2022, 12:39 PM IST
ಚಿರಂಜೀವಿ ಸರ್ಜಾ ಎರಡನೇ ಪುಣ್ಯಸ್ಮರಣೆಯಲ್ಲಿ ಸರ್ಜಾ ಮತ್ತು ರಾಜ್ ಕುಟುಂಬದವರು ಭಾಗಿಯಾಗಿದ್ದರು. ರಾಯನ್ ರಾಜ್ ಸರ್ಜಾ ತಂದೆ ಫೋಟೋಗೆ ಹೂ ಇಟ್ಟು ಚಪ್ಪಾಳೆ ತಟ್ಟಿದ್ದಾನೆ. ತಂದೆ ಫೋಟೋ ನೋಡಿದಾಗಲೆಲ್ಲಾ ಅಪ್ಪ ಅಪ್ಪ ಎಂದು ಕೂಗಿದ್ದಾನೆ. ಕ್ಯಾಮೆರಾ ಮತ್ತು ಜನರನ್ನು ನೋಡಿ ತುಂಟಾಟ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment