ಬಾಲ್ಯದಲ್ಲೇ ಡಾಕ್ಟರ್ ಆಗೋ ಕನಸು ಕಂಡಿದ್ದ ಪುನೀತ್ ರಾಜ್‌ಕುಮಾರ್

ಬಾಲ್ಯದಲ್ಲೇ ಡಾಕ್ಟರ್ ಆಗೋ ಕನಸು ಕಂಡಿದ್ದ ಪುನೀತ್ ರಾಜ್‌ಕುಮಾರ್

Published : Nov 04, 2021, 12:56 PM IST

ರಾಜ್‌ಕುಮಾರ್ ಕುಟುಂಬದಿಂದ ಬಂದಿರುವ ಪ್ರತಿಭಾವಂತ ನಟನಾಗಿದ್ದ ಪುನೀತ್ ಬಾಲನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಇದೀಗ ಪುನೀತ್ 8 ವರ್ಷ ವಯಸ್ಸಾಗಿದ್ದಾಗ ಕೊಟ್ಟಂತಹ ಸಂದರ್ಶನ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಾ ವೈರಲ್ ಆಗುತ್ತಿದೆ. 

ಪುನೀತ್ ರಾಜ್‌ ಕುಮಾರ್ (Puneeth Rajkumar) ಅವರ ಅಕಾಲಿಕ ನಿಧನ ಎಲ್ಲರನ್ನೂ ಆಘಾತಕ್ಕೆ ದೂಡಿದೆ. ಇಡೀ ಭಾರತ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ರಾಜ್‌ಕುಮಾರ್ ಕುಟುಂಬದಿಂದ ಬಂದಿರುವ ಪ್ರತಿಭಾವಂತ ನಟನಾಗಿದ್ದ ಪುನೀತ್ ಬಾಲನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಇದೀಗ ಪುನೀತ್ 8 ವರ್ಷ ವಯಸ್ಸಾಗಿದ್ದಾಗ ಕೊಟ್ಟಂತಹ ಸಂದರ್ಶನ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಾ ವೈರಲ್ (Viral) ಆಗುತ್ತಿದೆ. 

ಸರಿತಾ ನನಗೆ ಒಪ್ಪಿಗೆಯಾಗೊಲ್ಲ, ಆಕೆ ಕಪ್ಪು: ಪುನೀತ್ ಸಂದರ್ಶನ ಪತ್ರ ವೈರಲ್

ಪುನೀತ್ ತಮ್ಮ ಚಿಕ್ಕ ವಯಸ್ಸಿನಲ್ಲಿ ಸಂದರ್ಶನ ಕೊಟ್ಟಿದ್ದು, ಅಪ್ಪುವಿಗೆ ಬಾಲ್ಯದಲ್ಲಿ ಡಾಕ್ಟರ್ ಆಗೋ ಕನಸಿತ್ತಂತೆ, ಈ ಬಗ್ಗೆ ನಿನಗೆ ಮುಂದೆ ಏನಾಗಬೇಕಂತ ಆಸೆ ? ಎಂದು ಸಂದರ್ಶಕ ಕೇಳಿದಾಗ ಅಪ್ಪು, ಎರಡು ಮೂರು ಪಿಕ್ಚರ್​ನಲ್ಲಿ ನಟನೆ ಮಾಡಿ ಆಮೇಲೆ ಓದೋಕೆ ಹೋಗ್ತಿನಿ. ಆಗ ಚಿತ್ರಗಳಲ್ಲಿ ಅಭಿನಯಿಸೋಲ್ಲ, ಕಾಲೇಜಿಗೆ ಹೋಗ್ತೀನಿ ಡಾಕ್ಟರ್​ ಆಗ್ತೀನಿ, ಫಾರಿನ್​​ಗ್ಹೋಗಿ ಅಲ್ಲೇ ಇದ್ದುಬಿಡ್ತೀನಿ ಎಂದು ಉತ್ತರ ಕೊಡುತ್ತಾರೆ. ಹಾಗೂ ತಮ್ಮ ಚಿತ್ರದ ಬಗೆಗಿನ ಮಾಹಿತಿಗಳು, ಅಪ್ಪ ಅಮ್ಮನ ಜೊತೆ ಒಡನಾಟ ಸೇರಿದಂತೆ 'ನಾನು ಕೂಡಾ ಅಪ್ಪನಂತೆ ಆಗ್ತೀನಿ' ಎಂದು ಮುಗ್ಧವಾಗಿ ಉತ್ತರ ಕೊಟ್ಟಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Asianet Suvarna Entertainment

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more