ದುಬೈ ಸೇರಿದ ಪುನೀತ್ ರಾಜ್‌ಕುಮಾರ್ ಫೇವರಿಟ್ ಲ್ಯಾಂಬೋರ್ಘಿನಿ ಕಾರು

ದುಬೈ ಸೇರಿದ ಪುನೀತ್ ರಾಜ್‌ಕುಮಾರ್ ಫೇವರಿಟ್ ಲ್ಯಾಂಬೋರ್ಘಿನಿ ಕಾರು

Published : Sep 12, 2022, 02:47 PM IST

ಪುನೀತ್ ನಿಧನದ ಬಳಿಕ ನಾಲ್ಕು ಕೋಟಿ ಬೆಲೆ ಬಾಳೋ ಈ ಲ್ಯಾಂಬೋರ್ಗಿನಿ ಕಾರನ್ನ ಯಾರೂ ಬಳಸುತ್ತಿರಲಿಲ್ಲ. ಇದೀಗ ಈ ಲ್ಯಾಂಬೋರ್ಗಿನಿ ಕಾರು ದುಬೈ ಸೇರಿದೆ. 

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಲ್ಲವಾಗಿ 10 ತಿಂಗಳಾಯ್ತು. ಅಪ್ಪುರನ್ನ ಅಭಿಮಾನಿಗಳು  ದೇವರಂತೆ ಪೂಜಿಸುತ್ತಿದ್ದಾರೆ. ಅಪ್ಪುಗೆ ಕಾರು ಬೈಕ್ಗಳ ಮೇಲೆ ಸಿಕ್ಕಾಪಟ್ಟೆ ಕ್ರೇಜ್. ಹೀಗಾಗಿ ಪುನೀತ್ ಬಳಿ ಐಶಾರಾಮಿ ಕಾರುಗಳಿದ್ವು. ಬೆನ್ಜ್, ಆಡಿ, ಲ್ಯಾಂಬೋರ್ಗಿನಿ ಸೇರಿದಂತೆ ಬೆಲೆಬಾಳೋ ಕಾರುಗಳಿವೆ. ಅಪ್ಪು ಹಲವು ಭಾರಿ ಲ್ಯಾಂಬೋರ್ಗಿನಿ ಕಾರಿನಲ್ಲಿ ಸುತ್ತಿದ್ದನ್ನ ನೋಡಿದ್ದೀರಾ. 2019ರಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಪತ್ನಿ  ಅಶ್ವಿನಿ ಅವರಿಗೆ ಈ ಕಾರನ್ನ ಅಪ್ಪು ಉಡುಗೊರೆಯಾಗಿ ಕೊಟ್ಟಿದ್ರು. ಆದ್ರೆ ಆದರೆ ಆ ಕಾರನ್ನು ಹೆಚ್ಚಾಗಿ ಬಳಸುತ್ತಿದ್ದದ್ದು ಪುನೀತ್ ರಾಜ್ ಕುಮಾರ್. ಆದ್ರೆ ಪುನೀತ್ ನಿಧನದ ಬಳಿಕ ನಾಲ್ಕು ಕೋಟಿ ಬೆಲೆ ಬಾಳೋ ಈ ಲ್ಯಾಂಬೋರ್ಗಿನಿ ಕಾರನ್ನ ಯಾರೂ ಬಳಸುತ್ತಿರಲಿಲ್ಲ. ಇದೀಗ ಈ ಲ್ಯಾಂಬೋರ್ಗಿನಿ ಕಾರು ದುಬೈ ಸೇರಿದೆ. ಪುನೀತ್ ಪತ್ನಿ ಅಶ್ವಿನಿ ಅವರು ದುಬೈನಲ್ಲಿರೋ ತನ್ನ ಸಹೋದರನಿಗೆ ಕೊಟ್ಟಿದ್ದಾರಂತೆ.
 

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more