ಅಪ್ಪು ಬರ್ತಾರೆ ದಾರಿ ಬಿಡಿ,  ಹಬ್ಬ ಮಾಡೋಕೆ ಗೆಟ್ ರೆಡಿ! ಪವರ್​ ಸ್ಟಾರ್ 50ನೇ ಹುಟ್ಟುಹಬ್ಬದಕ್ಕೆ ಭರ್ಜರಿ ತಯಾರಿ!

ಅಪ್ಪು ಬರ್ತಾರೆ ದಾರಿ ಬಿಡಿ, ಹಬ್ಬ ಮಾಡೋಕೆ ಗೆಟ್ ರೆಡಿ! ಪವರ್​ ಸ್ಟಾರ್ 50ನೇ ಹುಟ್ಟುಹಬ್ಬದಕ್ಕೆ ಭರ್ಜರಿ ತಯಾರಿ!

Published : Mar 08, 2025, 11:59 AM ISTUpdated : Mar 08, 2025, 12:00 PM IST

ಅಪ್ಪು ಸಿನಿಮಾ ಹೊಸ ಟ್ರೈಲರ್​ ರಿಲೀಸ್​.ಅಭಿಮಾನಿಗಳಲ್ಲಿ ಅಪ್ಪು ಕಿಚ್ಚು ಹೆಚ್ಚಿಸಿದ ಪುನೀತ್.ಮಾರ್ಚ್​ 14ಕ್ಕೆ ಅಪ್ಪು ಸಿನಿಮಾ ರೀ ರಿಲೀಸ್​.
 

ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಅನ್ನೋದು ಪುನೀತ್ ನಟನೆಯ ಪರಮಾತ್ಮದ ಸಿನಿಮಾ ಸಾಲು. ಪುನೀತ್ ಅಭಿಮಾನಿಗಳ ಪಾಲಿಗೆ ಇದು ಅಕ್ಷರಶಹ ಸತ್ಯ ಕೂಡ. ಅಪ್ಪು ನಮ್ಮನ್ನ ಅಗಲಿದ್ರೂ ಅವರು ನಮ್ಮೊಂದಿಗೆ ಜೀವಂತವಾಗಿದ್ದಾರೆ. ಈಗ ಪವರ್​ ಸ್ಟಾರ್ ಅದ್ಧೂರಿ ಎಂಟ್ರಿಗೆ ಕೌನ್​ ಡೌನ್ ಸ್ಟಾರ್ಟ್​ ಆಗಿದೆ. ಅಪ್ಪು 50ನೇ ವರ್ಷದ ಹುಟ್ಟುಹಬ್ಬಕ್ಕೆ ಅಪ್ಪು ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ. ಇದೇ ಮಾರ್ಚ್ 17ಕ್ಕೆ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್  ಹುಟ್ಟುಹಬ್ಬ. ಅಪ್ಪು ನಮ್ಮೊಂದಿಗೆ ಇದ್ರೆ ಈ ಸಾರಿ 50ನೇ ಹುಟ್ಟುಹಬ್ಬ ಸೆಲೆಬ್ರೆಟ್ ಅದ್ಧೂರಿಯಾಗಿ ಮಾಡಿಕೊಳ್ತಾ ಇದ್ರು. ಆದ್ರೆ ಪವರ ಸ್ಟಾರ್ ನಮ್ಮೊಂದಿಗಿಲ್ಲ ಅಂತ ಬೇಸರ ಮಾಡಿಕೊಳ್ಳೋ ಹಾಗೇ ಇಲ್ಲ. ಈ ಸಾರಿಯ ಬರ್ತ್​​ಡೇಗೆ ಅಪ್ಪು ಮತ್ತೆ ನಮ್ಮೆದುರು ಬರಲಿದ್ದಾರೆ.ಕಳೆದ ವರ್ಷ ಜಾಕಿ ಚಿತ್ರವನ್ನ ಹೊಸ ರೂಪದಲ್ಲಿ ರೀ ರಿಲೀಸ್ ಮಾಡಲಾಗಿತ್ತು. ಇದೀಗ ಪುನೀತ್ ರಾಜ್​ಕುಮಾರ್ ನಟನೆಯ ಮೊದಲ ಚಿತ್ರ ಅಪ್ಪುನ ಹೊಚ್ಚ ಹೊಸ ತಂತ್ರಜ್ಞಾನದೊಂದಿಗೆ ರೀ-ರಿಲೀಸ್ ಮಾಡಲಾಗ್ತಾ ಇದೆ. 

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
03:23ಟಾಕಿಂಗ್ ಸ್ಟಾರ್ ಸೃಜನ್​ ಲೋಕೇಶ್ ಸಿನಿಮಾದ ಸ್ಪೆಷಲ್ ಸಾಂಗ್ ಬಿಡುಗಡೆ
Read more