Puneeth Rajkumar James: ಪ್ರಾವಿಡೆಂಟ್ ಹೌಸಿಂಗ್‌ನಿಂದ ಮಕ್ಕಳಿಗೆ ಜೇಮ್ಸ್ ಉಚಿತ ಟಿಕೆಟ್

Puneeth Rajkumar James: ಪ್ರಾವಿಡೆಂಟ್ ಹೌಸಿಂಗ್‌ನಿಂದ ಮಕ್ಕಳಿಗೆ ಜೇಮ್ಸ್ ಉಚಿತ ಟಿಕೆಟ್

Published : Mar 20, 2022, 08:13 PM ISTUpdated : Mar 20, 2022, 08:16 PM IST

* ಪುನೀತ್ ರಾಜ್ ಕುಮಾರ್  ಜೇಮ್ಸ್ ಸಿನಿಮಾ ಸಂಭ್ರಮ
* ಮಕ್ಕಳಿಗೆ ಮತ್ತು ಗ್ರಾಹಕರಿಗೆ ಪ್ರಾವಿಡೆಂಟ್ ಸಂಸ್ಥೆಯಿಂದ  ಉಚಿತ ಟಿಕೆಟ್
* ಅಪ್ಪು ನೆನಪಿನಲ್ಲಿ  ಇಡೀ ಅಭಿಮಾನಿ ವರ್ಗ

ಬೆಂಗಳೂರು(ಮಾ. 20)  ಅಭಿಮಾನಿಗಳು ಅಪ್ಪು(Puneeth Rajkumar) ಅವರ ಸಿನಿಮಾ ಜೇಮ್ಸ್ (James) ಸಂಭ್ರಮಿಸುತ್ತಿದ್ದಾರೆ. ಪ್ರಾವಿಡೆಂಟ್ ಹೌಸ್ (Provident Housing) ಸಂಸ್ಥೆ ಸಮೂಹ ಅಪ್ಪು ಸಂಭ್ರಮದಲ್ಲಿ ಭಾಗವಹಿಸುತ್ತಿದ್ದು ಸುಮಾರು ಎರಡು ಸಾವಿರ ಟಿಕೆಟ್ ಗಳನ್ನು ಉಚಿತವಾಗಿ ನೀಡಲು ಮುಂದಾಗಿದೆ.

ಅಪ್ಪು ನೆನೆದು ಭಾವುಕರಾದ ಶಿವಣ್ಣ

ಪುನೀತ್ ರಾಜ್ ಕುಮಾರ್ ಅವರ ಮಾದರಿ ಕಾರ್ಯಗಳನ್ನು ಮುಂದುವರಿಸುವ ಉದ್ದೇಶದಿಂದ ವಿದ್ಯಾನಿಕೇತನ ಸಂಸ್ಥೆಯ ಜತೆಗೂಡಿ ಈ ಕೆಲಸ ಮಾಡುತ್ತಿದ್ದು ಪುನೀತ್ ರಾಜ್ ಕುಮಾರ್ ಅವರ ಮುಖದ  ನಗು ಎಲ್ಲರ ಮುಖದಲ್ಲಿ ಇರಬೇಕು ಎಂದು ಪ್ರಾವಿಡೆಂಡ್ ಸಂಸ್ಥೆ ಹೇಳಿದೆ. 

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more