ಕೆಜಿಎಫ್ 2 ಗೆ (KGF 2) ಬರೀ ಭಾರತ ಮಾತ್ರವಲ್ಲ, ವಿದೇಶದಲ್ಲೂ ರಾಕಿಭಾಯ್ (Yash) ಹವಾ ಜೋರಾಗಿದೆ. ಈ ಚಿತ್ರವನ್ನು ಇಡೀ ವಿಶ್ವವೇ ಹೊಗಳುತ್ತಿದೆ. ಚಿತ್ರ ನೋಡಿದವರೆಲ್ಲರೂ ಸೂಪರ್, ಎಕ್ಸಲೆಂಟ್, ರಾಕಿಭಾಯ್‌ಗೆ ಜೈ ಅನ್ನೋದು ಕಾಮನ್ ಆಗಿತ್ತು. ಕೆನಡಾ, ನೇಪಾಳದಲ್ಲೂ ಇದೇ ಪ್ರತಿಕ್ರಿಯೆ ಸಿಕ್ಕಿದೆ.