ಯಶ್‌ಗೆ ಉರ್ದು ಭಾಷೆಯಲ್ಲಿ ಪ್ರಶಾಂತ್ ನೀಲ್ ವಿಶ್ ಮಾಡಿದ್ದು ಯಾಕೆ?: ಏನಂದ್ರು ಕನ್ನಡ ಪ್ರೇಮಿಗಳು?

ಯಶ್‌ಗೆ ಉರ್ದು ಭಾಷೆಯಲ್ಲಿ ಪ್ರಶಾಂತ್ ನೀಲ್ ವಿಶ್ ಮಾಡಿದ್ದು ಯಾಕೆ?: ಏನಂದ್ರು ಕನ್ನಡ ಪ್ರೇಮಿಗಳು?

Published : Jan 11, 2023, 04:39 PM IST

ಕನ್ನಡ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ಕೊಟ್ಟಿರೋ ಪ್ರಶಾಂತ್ ನೀಲ್ ಬಗ್ಗೆ ಇದೀಗ ಒಂದು ವಿಚಾರಕ್ಕೆ ಅಪ್ಪಟ ಕನ್ನಡ ಪ್ರೇಮಿಗಳು ಬೇಸರಗೊಂಡಿದ್ದಾರೆ.
 

ರಾಕಿಂಗ್ ಸ್ಟಾರ್ ಯಶ್ ಅವರಿಗೆ ಯಶ್ ಅಭಿಮಾನಿ ಬಳಗ ಜನ್ಮ ದಿನದ ವಿಶ್ ಮಾಡಿದ್ದಾರೆ. ಆದ್ರೆ ನಿರ್ದೇಶಕ ಪ್ರಶಾಂತ್ ನೀಲ್'ರದ್ದು ಮಾತ್ರ ವಿಭಿನ್ನ, ಇದಕ್ಕೆ ತದ್ವಿರುದ್ಧ. ಕನ್ನಡ ಚಿತ್ರರಂಗದಿಂದ ತಮ್ಮ ಟ್ಯಾಲೆಂಟ್ ತೋರಿಸಿದ್ದ ನೀಲ್, ಯಶ್ ಬರ್ತ್ ಡೇ ಶುಭಾಶಯ ಏನೋ ತಿಳಿಸಿದ್ದಾರೆ. ಆದ್ರೆ ಅದು ಕನ್ನಡದಲ್ಲಿ ಅಲ್ಲ. ಬದಲಾಗಿ ಉರ್ದು ಭಾಷೆಯಲ್ಲಿ ನೀಲ್ ಯಶ್'ಗೆ ವಿಶ್ ಮಾಡಿದ್ದಾರೆ. ಇದಕ್ಕೆ ಬೇಸರಗೊಂಡ ಕನ್ನಡಿಗರು, ಪ್ರಶಾಂತ್ ನೀಲ್ ಕನ್ನಡದಲ್ಲೇ ಯಶ್'ಗೆ ವಿಶ್ ಮಾಡಬೇಕಿತ್ತು. ಬೇರೆ ಚಿತ್ರರಂಗಕ್ಕೆ ಹೋಗಿ ಕನ್ನಡವನ್ನ ಮರೆತೇ ಬಿಟ್ಟಿದ್ದಾರೆ ಅಂತ ಕ್ಲಾಸ್ ಮಾಡುತ್ತಿದ್ದಾರೆ. ಯಶ್ ಜನ್ಮದಿನಕ್ಕೆ ನೀಲ್ ಉರ್ದು ಭಾಷೆಯಲ್ಲಿ ವಿಶ್ ಮಾಡೋಕು ಒಂದು ಕಾರಣ ಇದೆ. ಈ ಭಾರಿ ರಾಕಿ ತನ್ನ ಹುಟ್ಟುಹಬ್ಬವನ್ನ ದುಬೈನಲ್ಲಿ ಆಚರಿಸಿದ್ದಾರೆ. ಹೀಗಾಗಿ ಆ ದಿನ ಉರ್ದು ಭಾಷೆಯಲ್ಲಿ ನೀಲ್ ಶುಭಾಷಯ ತಿಳಿಸಿದ್ದಾರೆ ಅಂತ ಪ್ರಶಾಂತ್ ನೀಲ್ ಫ್ಯಾನ್ಸ್ ವಾದ. ಏನೇ ಆಗ್ಲಿ ಪ್ರಶಾಂತ್ ನೀಲ್ ಅಪ್ಪಟ ಕನ್ನಡ ಪ್ರತಿಭೆ. ಕನ್ನಡ ಸಿನಿಮಾ ರಂಗದಲ್ಲಿ ನೀಲ್ ಉಸಿರು ಬೆರೆತು ಹೋಗಿದೆ. ಆದ್ರೆ ನೀಲ್ ಮಾಡಿರೋ ಒಂದೇ ಒಂದು ಎಡವಟ್ಟು ಅಪ್ಪಟ ಕನ್ನಡಾಭಿಮಾನಿಗಳಿಗೆ ಬೇಸರ ತರಿಸಿದೆ.

 

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more