Feb 11, 2022, 4:37 PM IST
ಈ ಬಾರಿ ಪ್ರೇಮಿಗಳ ದಿನಾಚರಣೆಯನ್ನು ಸಿನಿಮಾ ಸೆಲೆಬ್ರಿಟಿಗಳು ಅದ್ಧೂರಿಯಾಗಿ ಆಚರಿಸಲಿದ್ದಾರೆ. ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟವರ ಸಂಖ್ಯೆ ಹೆಚ್ಚಿದೆ. ಅದಲ್ಲದೇ ಎಲ್ಲರದ್ದೂ ಲವ್ ಮ್ಯಾರೇಜ್. ಹೀಗಾಗಿ ಈ ವರ್ಷ ಅವರಿಗೆ ಫೋಸ್ಟ್ ಮ್ಯಾರೇಜ್ ಫಸ್ಟ್ ವ್ಯಾಲೆಂಟೈನ್ಸ್ ಡೇ. ಕತ್ರಿನಾ -ವಿಕ್ಕಿಯಿಂದ ಹಿಡಿದು ಶುಭಾ ಪೂಂಜಾವರೆಗೂ ಹೇಗೆ ಆಚರಿಸಲಿದ್ದಾರೆ ಗೊತ್ತಾ?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment