Dhruva Sarja: ಸಂಕ್ರಾಂತಿ ಬಳಿಕ ಸೆಟ್ಟೇರಲಿದೆ ಜೋಗಿ ಪ್ರೇಮ್-ಆಕ್ಷನ್ ಪ್ರಿನ್ಸ್ ಹೊಸ ಚಿತ್ರ!

Dhruva Sarja: ಸಂಕ್ರಾಂತಿ ಬಳಿಕ ಸೆಟ್ಟೇರಲಿದೆ ಜೋಗಿ ಪ್ರೇಮ್-ಆಕ್ಷನ್ ಪ್ರಿನ್ಸ್ ಹೊಸ ಚಿತ್ರ!

Published : Jan 06, 2022, 11:56 AM IST

ಸ್ಯಾಂಡಲ್‌ವುಡ್‌ನ ಶೋ ಮ್ಯಾನ್ ಜೋಗಿ ಪ್ರೇಮ್ ಹಾಗೂ ಕನ್ನಡ ಚಿತ್ರರಂಗದ ಮಾಸ್ ಮ್ಯಾನ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಒಟ್ಟಿಗೆ ಸಿನಿಮಾ ಮಾಡುತ್ತಿದ್ದು, ಈ ಚಿತ್ರದ ಬಗ್ಗೆ ಹೊಸ ಅಪ್ಡೇಟ್ ಬಂದಿದೆ. ಹೌದು! ಪ್ರೇಮ್ ಯಾವುದೇ ಸಿನಿಮಾ ಅನೌನ್ಸ್ ಮಾಡಿದರೂ ಆ ಚಿತ್ರ ಭಾರಿ ಸೌಂಡ್ ಮಾಡುತ್ತೆ. ಆದರೆ ಧ್ರುವ ಸರ್ಜಾ ಸಿನಿಮಾವನ್ನು ಸದ್ದಿಲ್ಲದೇ ಶುರುಮಾಡುತ್ತಿದ್ದಾರೆ.

ಸ್ಯಾಂಡಲ್‌ವುಡ್‌ನ ಶೋ ಮ್ಯಾನ್ ಜೋಗಿ ಪ್ರೇಮ್ (Jogi Prem) ಹಾಗೂ ಕನ್ನಡ ಚಿತ್ರರಂಗದ ಮಾಸ್ ಮ್ಯಾನ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಒಟ್ಟಿಗೆ ಸಿನಿಮಾ ಮಾಡುತ್ತಿದ್ದು, ಈ ಚಿತ್ರದ ಬಗ್ಗೆ ಹೊಸ ಅಪ್ಡೇಟ್ ಬಂದಿದೆ. ಹೌದು! ಪ್ರೇಮ್ ಯಾವುದೇ ಸಿನಿಮಾ ಅನೌನ್ಸ್ ಮಾಡಿದರೂ ಆ ಚಿತ್ರ ಭಾರಿ ಸೌಂಡ್ ಮಾಡುತ್ತೆ. ಆದರೆ ಧ್ರುವ ಸರ್ಜಾ ಸಿನಿಮಾವನ್ನು ಸದ್ದಿಲ್ಲದೇ ಶುರುಮಾಡುತ್ತಿದ್ದಾರೆ. ಸಂಕ್ರಾಂತಿ ಹಬ್ಬ ಮುಗಿಯುತ್ತಿದ್ದಂತೆ ಪ್ರೇಮ್-ಧ್ರುವ ಕಾಂಬಿನೇಷನ್ ಸಿನಿಮಾದ ಕೆಲಸಗಳು ಶುರುವಾಗುತ್ತೆ ಅಂತ ಪ್ರೇಮ್ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಸಿನಿಮಾದ ಮಹೂರ್ತ ಮಾಡದೇ ಡೈರೆಕ್ಟ್ ಆಗಿ ಶೂಟಿಂಗ್ ಸೆಟ್‌ಗೆ ಆಕ್ಷನ್ ಪ್ರಿನ್ಸ್ ಧ್ರುವ ಹಾಗೂ ಜೋಗಿ ಪ್ರೇಮ್ ಎಂಟ್ರಿ ಕೊಡಲಿದ್ದಾರಂತೆ.

Dhruva Sarja: ಚೇಸಿಂಗ್ ದೃಶ್ಯದಲ್ಲಿ ಸಖತ್ ಸ್ಟಂಟ್ ಮಾಡಿದ ಆಕ್ಷನ್ ಪ್ರಿನ್ಸ್!

ಇನ್ನು ಜೋಗಿ ಪ್ರೇಮ್ ಈಗ 'ಏಕ್ ಲವ್ ಯಾ' (Ek Love Ya) ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಆದರೆ ಕೋವಿಡ್ (Covid) ಕಾರಣದಿಂದ ಸಿನಿಮಾ ಜನವರಿ 21ಕ್ಕೆ ರಿಲೀಸ್ ಆಗುತ್ತಿಲ್ಲ. ಹೀಗಾಗಿ 'ಏಕ್ ಲವ್ ಯಾ' ಸಿನಿಮಾದ ಸಂಪೂರ್ಣ ವರ್ಕ್ ಕಂಪ್ಲೀಟ್ ಮಾಡಿರುವ ಪ್ರೇಮ್ ಸುಮ್ಮನೇ ಕೂರೋದು ಬೇಡ ಅಂತ ಧ್ರುವ ಜೊತೆ ಮಾಡೋ ಸಿನಿಮಾದ ಫಸ್ಟ್ ಶೆಡ್ಯೂಲ್ ಶೂಟಿಂಗ್ ಮುಗಿಸೋ ಪ್ಲಾನ್ ಮಾಡಿದ್ದಾರೆ. ಬೆಂಗಳೂರಿನಲ್ಲೇ ದೊಡ್ಡ ಸೆಟ್ ಹಾಕಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಹಾಗೂ ಧ್ರುವ ಪ್ರೇಮ್ ಕಾಂಬಿನೇಷನ್ ಸಿನಿಮಾಗೆ ಭರ್ಜರಿಯಾಗಿರೋ ಟೈಟಲ್ (Title) ಒಂದನ್ನ ಪ್ರೇಮ್ ಚ್ಯೂಸ್ ಮಾಡಿದ್ದು, 'ಏಕ್ ಲವ್ ಯಾ' ಸಿನಿಮಾ ಬಿಡುಗಡೆ ಆದ ಬಳಿಕ ಆ ಟೈಟಲ್  ಅನೌನ್ಸ್ ಮಾಡಲಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more