ಮಗಳು ಮಾಡಿದ ಕೆಲಸಕ್ಕೆ ನಟಿ ಖುಷ್ಬೂಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು!

May 4, 2023, 7:01 PM IST

ಮಗಳನ್ನು ಹೀಗೆ ಬೆಳೆಸೋದಾ ? ಇಂತಹ ಬಟ್ಟೆ ಹಾಕಿಸೋದಾ ಎಂದು ನೆಟ್ಟಿಗರು ನಟಿ ಖುಷ್ಬೂ ಪ್ರಶ್ನಿಸುತ್ತಿದ್ದಾರೆ. ಜೊತೆಗೆ ಖುಷ್ಬೂ ಮಗಳನ್ನು ಟ್ರೋಲ್‌ ಸಹ ಮಾಡುತ್ತಿದ್ದಾರೆ. ನಿಮಗೆಲ್ಲಾ ಗೊತ್ತಿರುವ ಹಾಗೆ ನಟಿ ಖುಷ್ಬೂ ಕನ್ನಡದಲ್ಲಿ ರವಿಚಂದ್ರನ್‌, ರಮೇಶ್, ವಿಷ್ಣುವರ್ಧನ್‌, ಅಂಬರೀಶ್‌ ಸೇರಿದಂತೆ ಅನೇಕ ನಟರ ಜೊತೆ ನಟಿಸಿದ್ದಾರೆ. ಇದೀಗ ನೆಟ್ಟಿಗರು ಖುಷ್ಬೂಗೆ ಸಖತ್‌ ಕ್ಲಾಸ್ ತೆಗೆದುಕೊಂಡಿದ್ದು, ನಿಮ್ಮ ಮಗಳನ್ನು ಹೇಗೆ ಬೆಳೆಸಬೇಕು ಎಂದು ಗೊತ್ತಿಲ್ವಾ ಎಂದು ಕೇಳುತ್ತಿದ್ದಾರೆ. ಯಾಕಂದ್ರೆ ನಟಿ ಮಗಳು ಸಖತ್‌ ಹಾಟ್‌ ಆಗಿರುವ ಡ್ರೆಸ್‌ ಹಾಕಿಕೊಂಡುಬಿಟ್ಟಿದ್ದಾರೆ. ಆ ಡ್ರೆಸ್‌ನಲ್ಲಿ ತೆಗೆದಿರುವ ಫೋಟೋ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.

ಇದನ್ನೂ ವೀಕ್ಷಿಸಿ: ರಜನಿಕಾಂತ್‌ ಬದುಕಿನಲ್ಲಿ ನಡೆದ ಪವಾಡ ಎಂಥದ್ದು: ತಾಯಿ ಭೈರವಿ ಬಗ್ಗೆ ಸತ್ಯ ಬಾಯ್ಬಿಟ್ಟ ತಲೈವಾ !