'ಟಗರು ಪಲ್ಯಾ'ಗೆ ರೆಡಿಯಾದ ನೆನಪಿರಲಿ ಪ್ರೇಮ್ ಪುತ್ರಿ; ಫೋಟೋ ವೈರಲ್

'ಟಗರು ಪಲ್ಯಾ'ಗೆ ರೆಡಿಯಾದ ನೆನಪಿರಲಿ ಪ್ರೇಮ್ ಪುತ್ರಿ; ಫೋಟೋ ವೈರಲ್

Published : Nov 29, 2022, 02:43 PM IST

ನೆನಪಿರಲಿ ಪ್ರೇಮ್ ಮಗಳು ಅಮೃತಾ ಪ್ರೇಮ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಟಗರು ಪಲ್ಯಾ ಸಿನಿಮಾ ಮೂಲಕ ಅಮೃತಾ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. 

ನೆನಪಿರಲಿ ಪ್ರೇಮ್ ಸ್ಯಾಂಡಲ್ ವುಡ್ ನ ಸುರದ್ರೂಪಿ ನಟ. ಕನ್ನಡ ಚಿತ್ರರಂಗದಲ್ಲಿ ಪ್ರೇಮ್ ಪ್ರೀತಿಯ ಪಲ್ಲಕ್ಕಿ ಹೊತ್ತು ಎಲ್ಲರ ಜೊತೆ ಜೊತೆಯಲ್ಲೇ ಸಾಗುತ್ತಿದ್ದಾರೆ. ಕ್ಯೂಟ್ ಲವ್ ಸ್ಟೋರಿ ಸಿನಿಮಾಗಳ ಸರದಾರ ಈ ಗುಣವಂತ ಪ್ರೇಮ್. ಪ್ರೇಮ್ ಅಂದ್ರೆ ಹಲವಾರು ಸವಿ ಸವಿ ನೆನಪುಗಳು ಸಿನಿಮಾಗಳು ಕಣ್ಣುಂದೆ ಬರುತ್ತೆ. ಚಿತ್ರರಂಗದಲ್ಲಿ ಅಂತಹ ಬಿಗ್ ಹಿಟ್ ಕೊಟ್ಟಿರೋ ಸ್ಯಾಂಡಲ್ ವುಡ್ ಈ ಜೊತೆಗಾರ ಇದೀಗ ತನ್ನ ಗೊಂಬೆಯಂತಾ ಮಗಳನ್ನ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಪ್ರೇಮ್ ಮಗಳ ಎಂಟ್ರಿ ಹೇಗಿದೆ ಅಂದ್ರೆ ಅಪ್ಪನನ್ನೇ ಮೀರಿಸೋ ಮಟ್ಟಕ್ಕಿದೆ. ಪ್ರೇಮ್ ಪುತ್ರಿಗೆ ಈಗ 20 ವರ್ಷ. ದಂತದ ಗೊಂಬೆಯಂತೆ ಕಾಣಿಸೋ ಅಮೃತಾ ಪ್ರೇಮ್ ತನ್ನ ಮೊದಲ ನೋಟದಲ್ಲೇ ಎಲ್ಲರಾ ಗಮನ ಸೆಳೆದಿದ್ದಾರೆ. ಡಾಲಿ ಧನಂಜಯ್ ಅವರ ಟಗರು ಪಲ್ಯಾ ಸಿನಿಮಾದ ಮೂಲಕ ಅಮೃತಾ ಎಂಟ್ರಿ ಕೊಡುತ್ತಿದ್ದಾರೆ. 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more