Vikrant Rona ಟೀಸರ್ ರಿಲೀಸ್ ಯಾವಾಗ.? ಕಿಚ್ಚ ಸುದೀಪ್‌ ಕೊಟ್ರು ಉತ್ತರ..!

Vikrant Rona ಟೀಸರ್ ರಿಲೀಸ್ ಯಾವಾಗ.? ಕಿಚ್ಚ ಸುದೀಪ್‌ ಕೊಟ್ರು ಉತ್ತರ..!

Published : Mar 28, 2022, 03:08 PM ISTUpdated : Mar 28, 2022, 04:50 PM IST

ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್ (Kiccha Sudeep) ನಟನೆಯ ವಿಕ್ರಾಂತ್ ರೋಣ (Vikranth Rona)  (Pan India Movie)ಬರೀ ಪ್ಯಾನ್ ಇಂಡಿಯಾ ಚಿತ್ರ ಮಾತ್ರ ಅಲ್ಲ. ಇದು ಪ್ಯಾನ್ ವರ್ಲ್ಡ್ ಮೂವಿ. ಒಟ್ಟು 14 ಭಾಷೆಯಲ್ಲಿ ವಿಕ್ರಾಂತ್ ರೋಣ ತೆರೆಗೆ ಬರ್ತಾ ಇದೆ. 

ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್ (Kiccha Sudeep) ನಟನೆಯ ವಿಕ್ರಾಂತ್ ರೋಣ (Vikranth Rona)  (Pan India Movie)ಬರೀ ಪ್ಯಾನ್ ಇಂಡಿಯಾ ಚಿತ್ರ ಮಾತ್ರ ಅಲ್ಲ. ಇದು ಪ್ಯಾನ್ ವರ್ಲ್ಡ್ ಮೂವಿ. ಒಟ್ಟು 14 ಭಾಷೆಯಲ್ಲಿ ವಿಕ್ರಾಂತ್ ರೋಣ ತೆರೆಗೆ ಬರ್ತಾ ಇದೆ. ಹೀಗಾಗಿ ಬರೀ ಗ್ಲಿಮ್ಸ್‌ನಿಂದಲೇ ವಿಶ್ವದಾದ್ಯಂತ ಹೆಸರು ಮಾಡಿರೋ ವಿಕ್ರಾಂತ್ ರೋಣನ (Vikrant Rona)ಫಸ್ಟ್ ಟೀಸರ್ ಈಗ ಹೊರ ಬರ್ತಾ ಇದೆ. ಏಪ್ರಿಲ್ ಮೊದಲ ವಾರ ನಿಮ್ಗೆಲ್ಲಾ ಬಿಗ್ ಸರ್ಪ್ರೈಸ್ ಇದೆ ಅಂತ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. ಹೀಗಾಗಿ ಏಪ್ರಿಲ್ 2ನೇ ತಾರೀಖು ಯುಗಾಧಿ ಹಬ್ಬದ ದಿನ ವಿಕ್ರಾಂತ್ ರೋಣ ಮೊದಲ ಟೀಸರ್ ರಿಲೀಸ್ ಆಗ್ತಿದೆ ಅಂತ ಕಿಚ್ಚನ ಮೂಲಕಗಳಿಂದ ಮಾಹಿತಿ ಇದೆ. ಈ ಟೀಸರ್ನಲ್ಲಿ ಅಭಿನಯ ಚಕ್ರವರ್ತಿಯ ಅದ್ಧೂರಿ ಖದರ್ ನೋಡ್ಬಹುದಂತೆ.

ವಿಕ್ರಾಂತ್ ರೋಣ ಸಿನಿಮಾವನ್ನ ನಿರ್ದೇಶಕ ಅನೂಪ್ ಬಂಡಾರಿ (Anoop Bhandari) ಸಿಕ್ಕಾಪಟ್ಟೆ ಮುತುವರ್ಜಿ ವಹಿಸಿ ಅದ್ಧೂರಿ ಕತೆ ರೆಡಿಮಾಡಿದ್ದಾರೆ. ಈ ಸ್ಟೋರಿಗೆ ದಂಡನಾಯಕನಾಗಿ ಕಿಚ್ಚ ಮೇಳೈಸಲಿದ್ದಾರೆ. ಯಾವಾಗಲೂ ಹೀರೋಯಿಸಂ ಸಿನಿಮಾಗಳಲ್ಲೇ ಮಿಂಚುತ್ತಿದ್ದ ಸುದೀಪ್, ವಿಕ್ರಾಂತ್ ರೋಣ ಚಿತ್ರದಲ್ಲಿ ಹೀರೋಯಿಸಂ ಜೊತೆ ಥ್ರಿಲ್ಲರ್ ಸ್ಟೋರಿಯ ಸಿನಿಮಾ ಮಾಡಿದ್ದಾರೆ. ಹಾಲಿವುಡ್ ಮಾಧರಿಯಲ್ಲಿ ಸಿದ್ಧವಾಗಿರೋ ಈ ಸಿನಿಮಾಗಾಗಿ ಕಿಚ್ಚ ಕನ್ನಡ, ಹಿಂದಿ, ತೆಲುಗು, ತಮಿಳು, ಹಾಗು ಇಂಗ್ಲೀಷ್ನಲ್ಲಿ ವಾಯ್ಸ್ ಡಬ್ ಮಾಡಿದ್ದಾರೆ. ಇಷ್ಟು ದಿನ ವಿಕ್ರಾಂತ್ ರೋಣ ಟೀಸರ್ ಯಾವಾಗ ಕೊಡ್ತೀರಾ.? ಸಿನಿಮಾ ರಿಲೀಸ್ ಟೇಟ್ ಯಾವಾಗ ಅನೌನ್ಸ್ ಮಾಡ್ತೀರಾ ಅಂತ ಕೇಳ್ತಿದ್ದ ಪ್ರಶ್ನೆಗೆ ಈಗ ಟೀಸರ್ ರಿಲೀಸ್ ಮಾಡೋ ಮೂಲಕ ಉತ್ತರ ಕೊಡುತ್ತಿದ್ದಾರೆ ಕಿಚ್ಚ.

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?