ಕರ್ನಾಟಕ ಚಲನಚಿತ್ರ ಕಪ್‌ ಸೀಸನ್ 3; ನಮ್ಮ ಚಿತ್ರರಂಗದಲ್ಲಿ ಒಂದು ಗ್ಯಾಪ್ ಇದೆ; ಕಿಚ್ಚ ಸುದೀಪ್

ಕರ್ನಾಟಕ ಚಲನಚಿತ್ರ ಕಪ್‌ ಸೀಸನ್ 3; ನಮ್ಮ ಚಿತ್ರರಂಗದಲ್ಲಿ ಒಂದು ಗ್ಯಾಪ್ ಇದೆ; ಕಿಚ್ಚ ಸುದೀಪ್

Published : Jan 23, 2023, 05:18 PM IST

ನಮ್ಮ ಚಿತ್ರರಂಗದಲ್ಲಿ ಒಂದು ಚಿಕ್ಕ ಗ್ಯಾಪ್ ಇದೆ  ಎಂದು ಕಿಚ್ಚ ಸುದೀಪ್ ಕರ್ನಾಟಕ ಚಲನಚಿತ್ರ ಕಪ್‌ ಸೀಸನ್ 3 ಪ್ರೆಸ್‌ಮೀಟ್‌ನಲ್ಲಿ ಮಾತನಾಡಿದ್ದಾರೆ. 

ನಮ್ಮ ಚಿತ್ರರಂಗದಲ್ಲಿ ಒಂದು ಚಿಕ್ಕ ಗ್ಯಾಪ್ ಇದೆ. ಗ್ಯಾಪ್ ಎಂದರೆ ಎಲ್ಲರೂ ಸೇರುವುದಕ್ಕೆ ಒಂದು ವೇದಿಕೆ ಇಲ್ಲ. ಚಿತ್ರರಂಗ ಎಂದರೆ ಕೇವಲ ಕಲಾವಿದರು ಮತ್ತು ತಂತ್ರಜ್ಞರು ಮಾತ್ರವಲ್ಲ. ಎಲ್ಲರೂ ಇದ್ದಾರೆ, ಎಲ್ಲರೂ ಸೇರಿದರೆ ಚಿತ್ರರಂಗ. ದುಡ್ಡಿದ್ದ ಮಾತ್ರಕ್ಕೆ ಎಲ್ಲಾ ಆಗುತ್ತೆ ಅಂತ ಅಂದುಕೊಳ್ಳುತ್ತಾರೆ. ಆದರೆ ಹಾಗೆ ಇಲ್ಲ. ದೊಡ್ಡ ಆಟಗಾರರನ್ನು ಕರೆದುಕೊಂಡು ಬರುವುದು ಚಿಕ್ಕ ವಿಚಾರ ಅಲ್ಲ. ಅವರ ಹೆಸರಿಗೆ ದಕ್ಕೆ ಆಗದ ಹಾಗೆ ನೋಡಿಕೊಳ್ಳಬೇಕು. ಅವರನ್ನು ಸಂಪರ್ಕಿಸಿ ಕರೆತಂದಿದ್ದು ದೊಡ್ಡ ಕೆಲಸವಾಗಿತ್ತು. ಅವರ ಜೊತೆ ಆಡಲು ಸಿಕ್ಕ ಅವಕಾಶ ಅದ್ಭುತವಾಗಿತ್ತು. ಈ ಬಾರಿ ಕೂಡ ಸರ್ಪ್ರೈಸ್ ಇದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. 
 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more