ಸುದೀಪ್‌ ಪಡೆದ ಮೊದಲ ಸಂಭಾವನೆ ಎಷ್ಟು..? ಇನ್‌ಸ್ಟಾಗ್ರಾಂನಲ್ಲಿ ಕಿಚ್ಚ ಫಾಲೋ ಮಾಡೋ ಆ 6 ಜನ ಯಾರು ?

ಸುದೀಪ್‌ ಪಡೆದ ಮೊದಲ ಸಂಭಾವನೆ ಎಷ್ಟು..? ಇನ್‌ಸ್ಟಾಗ್ರಾಂನಲ್ಲಿ ಕಿಚ್ಚ ಫಾಲೋ ಮಾಡೋ ಆ 6 ಜನ ಯಾರು ?

Published : Sep 03, 2023, 09:23 AM IST

ಮಾಣಿಕ್ಯನ ಫೇವರಿಟ್ ಟೂರಿಸ್ಟ್ ಪ್ಲೇಸ್ ಯಾವ್ದು ಗೊತ್ತಾ.?
ಕಿಚ್ಚ ಸುದೀಪ್ ಲೈಕ್ ಮಾಡೋ ಕಲರ್ ಇದೇ ನೋಡಿ..!
ಹೆಬ್ಬುಲಿ ಕಿಚ್ಚನ ಬಳಿ ಎಷ್ಟು ಕಾರುಗಳಿವೆ ಗೊತ್ತಾ..?

ಹುಚ್ಚ ಸಿನಿಮಾ. ಸ್ಯಾಂಡಲ್‌ವುಡ್‌ನಲ್ಲಿ ಕನ್ನಡ ಪ್ರೇಕ್ಷಕನಿಗೆ ಹುಚ್ಚು ಹಿಡಿಸಿದ್ದ ಸಿನಿಮಾ. ಈ ಹುಚ್ಚ ಸಿನಿಮಾದಿಂದಲೇ ಸುದೀಪ್‌ಗೆ(Sudeep) ಕಿಚ್ಚ ಅನ್ನೋ ಬಿರುದು ಸಿಕ್ತು. ಕಿಚ್ಚ ಅನ್ನೋ ಹೆಸರು ಕೊಟ್ಟಿದ್ದು ಬಾದ್‌ ಷಾನ ಪ್ರೀತಿಯ ಫ್ಯಾನ್ಸ್. ಇದು ಒಂದು ಇಂಟ್ರೆಸ್ಟಿಂಗ್ ಆದ್ರೆ ಮತ್ತೊಂದು ಇಂಟ್ರೆಸ್ಟಿಂಗ್ ಏನ್ ಗೊತ್ತಾ.? ಸುದೀಪ್‌ಗೆ ಅವರೇ ನಟಿಸಿದ ಸಿನಿಮಾ ವಾಲಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ. ಇದನ್ನ ಕಿಚ್ಚ ಹಲವು ಭಾರಿ ಹೇಳಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ನ(Sandalwood) ಈಗಿನ ಜನರೇಷನ್‌ಗೆ ದಾದನಾಗಿರೋ ಸುದೀಪ್ ಹೈಟು 6.1ಅಡಿ, ಹುಟ್ಟಿದ್ದು ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ(Shivamogga). ಸುದೀಪ್ರದ್ದು ಕುಂಭ ರಾಶಿ, ಮಾಣಿಕ್ಯ ಓದಿದ್ದು ಬೆಂಗಳೂರಿನ ದಯಾನಂದ್ ಸಾಗರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್. ಬಾದ್ ಷಾಗೆ ಫೆವರಿಟ್ ಫುಡ್ ಬಿರಿಯಾನಿ ಮತ್ತು ಮಸಾಲ ದೋಸೆ. ಸುದೀಪ್ ಬಗ್ಗೆ ಹತ್ತು ಹಲವು ಇಂಟ್ರೆಸ್ಟಿಂಗ್ ವಿಷಯಗಳಿವೆ. ಕಿಚ್ಚನಿಗೆ  ಫೇವರೆಟ್ ಟೂರಿಸ್ಟ್ ಪ್ಲೇಸ್ ಅಂದ್ರೆ ಅದು ಸ್ವಿಟ್ಜರ್ಲೆಂಡ್(Switzerland). ಕಿಚ್ಚ ಹಲವು ಭಾರಿ ಸ್ವಿಟ್ಜರ್ಲೆಂಡ್ ಪ್ರವಾಸ ಮಾಡಿದ್ದಾರೆ. ಇನ್ನು ಬಾದ್ ಷಾಗೆ ಬ್ಯ್ಲಾಕ್ ಮತ್ತು ಬ್ಲ್ಯೂ ಕಲರ್ ಸಿಕ್ಕಾಪಟ್ಟೆ ಇಷ್ಟ. ಸುದೀಪ್ ಎಲ್ಲೇ ಹೋದ್ರೆ ತನ್ನ ಔಟ್ ಲುಕ್‌ಗೆ ಹೆಚ್ಚು ಪ್ರಿಫರ್ ಮಾಡೋದು ಬ್ಲ್ಯಾಕ್ ಡ್ರೆಸ್ ಅನ್ನೇ.. ಶೂನಿಂದ ಹಿಡಿದು ವಾಚ್ ವರೆಗೂ ಟಾಪ್ ಟು ಬಾಟಮ್ ಬ್ಲಾಕ್ ಕಲರ್ನಲ್ಲಿ ಸುದೀಪ್ ಸ್ಟೈಲ್ ಆಗಿ ಮಿಂಚಿರೋ ಹಲವು ಉದಹಾರಣೆಗಳಿವೆ. ಸುದೀಪ್ ಕೂಡ ಒಬ್ಬ ಕಾರ್ ಪ್ರೇಮಿ. ಹಾಗಂತ ಮಾರುಕಟ್ಟೆಗೆ ಬಂದ ಕಾರ್ ಗಳನ್ನೆಲ್ಲಾ ಖರೀದಿ ಮಾಡುವುದಿಲ್ಲ. ಇಷ್ಟವಾದ ಹಾಗೂ ವಿಶೇಷ ಎನಿಸುವಂತಹ ಕಾರ್ ಗಳನ್ನ ಮಾತ್ರ ಮನೆಗೆ ತರ್ತಾರೆ ಬಾದ್ಷಾ. ಈ ಹಿಂದೆ ಕಿಚ್ಚ ತನ್ನ ಹಳೇ ಕಾರು ಮಾರಿ ಬಂದ ಹಣವನ್ನ ರೈತರಿಗೆ ನೀಡಿದ್ದು ನಿಮ್ಗೆ ನೆನಪಿರಬಹುದು. ಸುದೀಪ್ ಬಳಿ ಸಧ್ಯ ರೇಂಜ್ ರೋವರ್, ವೋಲ್ಟೋ, BMW, ಜಾಗ್ವಾರ್, ಫೋರ್ಡ್ ಕಂಪನಿಯ ಕಾರುಗಳಿವೆ. 

ಇದನ್ನೂ ವೀಕ್ಷಿಸಿ:  10 ವರ್ಷಗಳ ಬಳಿಕ ಡೈರೆಕ್ಟರ್ ಕ್ಯಾಪ್ ತೊಟ್ಟ ಕಿಚ್ಚ ಸುದೀಪ್..! ಫಸ್ಟ್ ಟೈಂ ಪ್ಯಾನ್ ಇಂಡಿಯಾ ಸಿನಿಮಾ ಡೈರೆಕ್ಷನ್..!

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more