ಕಿಚ್ಚನ ಹಬ್ಬಕ್ಕೆ ಸಿದ್ದರಾದ್ರು ಅಭಿಮಾನಿಗಳು: ಸೆಪ್ಟೆಂಬರ್ 2ರಂದು ಸುದೀಪ್ ಫ್ಯಾನ್ಸ್ ದರ್ಬಾರ್!

Aug 30, 2022, 4:13 PM IST

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಅಭಿಮಾನಿಗಳೇ ನಮ್ಮ ಸ್ನೇಹಿತರು ಎಂದಿದ್ದರು. ಈಗ ಅಭಿಮಾನಿ ಸ್ನೇಹಿತರೆಲ್ಲಾ ಸೇರಿ ಕಿಚ್ಚನ ಹಬ್ಬಕ್ಕೆ ರೆಡಿಯಾಗುತ್ತಿದ್ದಾರೆ. ಸೆಪ್ಟೆಂಬರ್ 2ರಂದು ಕೋಟಿಗೊಬ್ಬನ ಹುಟ್ಟುಹಬ್ಬ ಆಗಿರೋದ್ರಿಂದ ಅಂದು ಸುದೀಪ್ ಫ್ಯಾನ್ಸ್ ಸೆಲೆಬ್ರೇಷನ್ನಲ್ಲಿ ಮುಳುಗುತ್ತಿದ್ದಾರೆ. ಏನೆಲ್ಲಾ ವಿಶೇಷತಗಳು ಇರುತ್ತದೆ? ಕಿಚ್ಚ ಏನೆಲ್ಲಾ ಮಾಡ್ತಾರೆ ನೋಡಿ... 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment