ಗೀತಾ ಶಿವರಾಜ್ ಕುಮಾರ್ ಕಾಲಿಗೆ ಬಿದ್ದು ನಮಸ್ಕರಿಸಿದ ಕಿಚ್ಚ! ವಿಡಿಯೋ ವೈರಲ್

ಗೀತಾ ಶಿವರಾಜ್ ಕುಮಾರ್ ಕಾಲಿಗೆ ಬಿದ್ದು ನಮಸ್ಕರಿಸಿದ ಕಿಚ್ಚ! ವಿಡಿಯೋ ವೈರಲ್

Published : Jun 08, 2022, 03:22 PM ISTUpdated : Jun 08, 2022, 04:34 PM IST

ದೊಡ್ಮನೆ ಅಂದ್ರೆ ಮೊದ್ಲಿಗೆ ನೆನಪಾಗೋದು ಡಾ. ರಾಜ್ ಕುಮಾರ್ ಹಾಗು ಪಾರ್ವತಮ್ಮ ರಾಜ್ ಕುಮಾರ್. ಪಾರ್ವತಮ್ಮ ರಾಜ್ ಕುಮಾರ್ ಕಾಲಾನಂತರ ಆ ಜಾಗ ಭರ್ತಿ ಮಾಡೋ ಶಕ್ತಿ ಇದ್ರೆ ಅದು ಡಾ. ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್‌ಗೆ ಮಾತ್ರ. ಇದು ನಿಜ ಕೂಡ. ಗೀತಾ ಶಿವರಾಜ್ ಕುಮಾರ್‌ರನ್ನು ಯಾರೇ ನೋಡಿದ್ರು ಪ್ರೀತಿಯಿಂದ ಗೌರವಿಸ್ತಾರೆ. 

ದೊಡ್ಮನೆ ಅಂದ್ರೆ ಮೊದ್ಲಿಗೆ ನೆನಪಾಗೋದು ಡಾ. ರಾಜ್ ಕುಮಾರ್ (Rajkumar) ಹಾಗು ಪಾರ್ವತಮ್ಮ ರಾಜ್ ಕುಮಾರ್. ಪಾರ್ವತಮ್ಮ ರಾಜ್ ಕುಮಾರ್ ಕಾಲಾನಂತರ ಆ ಜಾಗ ಭರ್ತಿ ಮಾಡೋ ಶಕ್ತಿ ಇದ್ರೆ ಅದು ಡಾ. ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್‌ಗೆ (Geetha Shivarajkumar) ಮಾತ್ರ. ಇದು ನಿಜ ಕೂಡ. ಗೀತಾ ಶಿವರಾಜ್ ಕುಮಾರ್‌ರನ್ನು ಯಾರೇ ನೋಡಿದ್ರು ಪ್ರೀತಿಯಿಂದ ಗೌರವಿಸ್ತಾರೆ. 

ಇದೀಗ ಶಿವರಾಜ್ಕುಮಾರ್ ಅಪ್ಪಟ ಸ್ನೇಹಿತ ಅಭಿಮಾನಿ ಆಗಿರೋ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಗೀತ ಶಿವರಾಜ್ ಕುಮಾರ್‌ರ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ. ಗೀತ ಶಿವರಾಜ್ ಕುಮಾರ್ ಸಿಕ್ಕಾಗೆಲ್ಲಾ ತನ್ನ ಸ್ವಂತ ಅಕ್ಕನ ಹಾಗೆ ಪ್ರೀತಿಯಿಂದ ಸಂತೈಸೋ ಕಿಚ್ಚ, ಈ ಹಿಂದೆ ಕಾರ್ಯಕ್ರಮ ಒಂದರಲ್ಲಿ ಗೀತಕ್ಕನ ಕಾಲಿಗೆ ಬಿದ್ದು ನಮಸ್ಕರಿಸಿದ್ರು. ಈಗ ಉಪೇಂದ್ರ ನಿರ್ದೇಶನದ ಹೊಸ ಸಿನಿಮಾ ಮಹೂರ್ಥಕ್ಕೆ ಬಂದಿದ್ದ ಕಿಚ್ಚ ಗೀತಕ್ಕನಿಗೆ ನಮಸ್ಕರಿಸಿ ತನ್ನದು ಎಷ್ಟು ಸರಳತೆಯ ವ್ಯಕ್ತಿತ್ವ.? ದೊಡ್ಡವರು ಬಂದಾಗ ಹೇಗೆ ಗೌರವಿಸಬೇಕು ಅಂತ ಕಿಚ್ಚ  ತೋರಿಸಿದ್ದಾರೆ. ಈ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?