RCB ಜೊತೆ ಕೈ ಜೋಡಿಸಿದ ಹೊಂಬಾಳೆ ಫಿಲ್ಮ್ಸ್,  ಶುರುವಾಗಲಿದೆ ಮನರಂಜನೆಯ ಮಹಾಪರ್ವ!

RCB ಜೊತೆ ಕೈ ಜೋಡಿಸಿದ ಹೊಂಬಾಳೆ ಫಿಲ್ಮ್ಸ್, ಶುರುವಾಗಲಿದೆ ಮನರಂಜನೆಯ ಮಹಾಪರ್ವ!

Published : Apr 12, 2022, 03:50 PM ISTUpdated : Apr 12, 2022, 04:50 PM IST

ಹೊಂಬಾಳೆ ಫಿಲ್ಮ್ಸ್, ಸ್ಯಾಂಡಲ್‌ವುಡ್ ದೊಡ್ಡ ನಿರ್ಮಾಣ ಸಂಸ್ಥೆ. ಈಗ ಕೆಜಿಎಫ್-2 ಬಿಡುಗಡೆಗೆ ಸಿದ್ಧವಾಗಿರೋ ಹೊಂಬಾಳೆ ಫಿಲಮ್ಸ್ ಪ್ರಭಾಸ್ ಜೊತೆ ಸಲಾರ್ ಸಿನಿಮಾ ಮಾಡುತ್ತಿದೆ. ಈ ಮಧ್ಯೆ ಕೆಜಿಎಫ್-2 ಸಿನಿಮಾದ ಪ್ರಚಾರದಲ್ಲಿ ಹೊಂಬಾಳೆ ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿದೆ. ಆರ್ಸಿಬಿ ಜೊತೆ ಹೊಂಬಾಳೆ ಫಿಲ್ಮ್ಸ್ ಕೈ ಜೋಡಿಸಿದೆ. 

ಬೆಂಗಳೂರು (ಏ. 12): ಹೊಂಬಾಳೆ ಫಿಲ್ಮ್ಸ್, ಸ್ಯಾಂಡಲ್‌ವುಡ್ ದೊಡ್ಡ ನಿರ್ಮಾಣ ಸಂಸ್ಥೆ. ಈಗ ಕೆಜಿಎಫ್-2 ಬಿಡುಗಡೆಗೆ ಸಿದ್ಧವಾಗಿರೋ ಹೊಂಬಾಳೆ ಫಿಲಮ್ಸ್ ಪ್ರಭಾಸ್ ಜೊತೆ ಸಲಾರ್ ಸಿನಿಮಾ ಮಾಡುತ್ತಿದೆ. ಈ ಮಧ್ಯೆ ಕೆಜಿಎಫ್-2 ಸಿನಿಮಾದ ಪ್ರಚಾರದಲ್ಲಿ ಹೊಂಬಾಳೆ ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿದೆ. ಆರ್ಸಿಬಿ ಜೊತೆ ಹೊಂಬಾಳೆ ಫಿಲ್ಮ್ಸ್ ಕೈ ಜೋಡಿಸಿದೆ. ಹೊಂಬಾಳೆ ಫಿಲ್ಮ್ಸ್ ಮತ್ತು ಆರ್ಸಿಬಿ ಸಹಭಾಗಿತ್ವದಲ್ಲಿ ಕ್ರೀಡೆ ಮತ್ತು ಮನರಂಜನೆಯ ಸಮ್ಮಿಲನಕ್ಕೆ 3 ವರ್ಷಗಳ ಕಾಲ ಸಹಿ ಮಾಡಿವೆ.

 

ಈ ಸಹಯೋಗದಲ್ಲಿ ಹೊಂಬಾಳೆಯಿಂದ ಯಾವುದೇ ಸಿನಿಮಾ ಬಂದರೂ ಅದನ್ನ ಆರ್ಸಿಬಿ ಪ್ರಮೋಷನ್ ಮಾಡಲಿದೆ. ಇದಕ್ಕಾಗಿ ಈಗ ವೀಡಿಯೋವೊಂದನ್ನ ರಿಲೀಸ್ ಮಾಡಿದೆ ಹೊಂಬಾಳೆ ಪ್ರೊಡಕ್ಷನ್. ವಿಡಿಯೋದಲ್ಲಿ ಕೆಜಿಎಫ್-2 ಕ್ಯಾರೆಕ್ಟರ್‌ಗಳಂತೆ ಆರ್ಸಿಬಿ ಆಟಗಾರರನ್ನ ತೋರಿಸಲಾಗಿದೆ.  ಅಧೀರನಂತೆ  ಫಾಫ್ ಡುಪ್ಲೆಸಿಸ್, ರವಿನಾ ಟೆಂಡನ್ ರೀತಿಯಲ್ಲಿ ಮ್ಯಾಕ್ಸ್ವೆಲ್ ನಡಿಗೆ, ಯಶ್‌ರಂತೆ ಕಿಂಗ್ ಕೊಹ್ಲಿ ಖಡಕ್ ಲುಕ್‌ನಲ್ಲಿ  ಮಿಂಚಿದ್ದಾರೆ. ಇನ್ನು ಕೊನೆಯಲ್ಲಿ ಕ್ರಿಕೆಟರ್ಸ್ ಬಾಯಿಂದ ಬರೋ ‘ಬಾರ್ನ್ ಇನ್ ಬೆಂಗಳೂರು, ಟು ಥ್ರಿಲ್ ದ ನೇಶನ್’ ಅನ್ನೋ ಮಾತು ಅಂತೂ  ಕೇಳುಗರಿಗೆ ಸಖತ್ ಮಜವಾಗಿದೆ..

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more