ಒಬ್ಬ ರಾಖಿ, ನೂರಾರು ಅವತಾರ; ಈ ವಿಡಿಯೋದಲ್ಲಿ ಕೆಜಿಎಫ್ ಫುಲ್ ಲುಕ್!

Apr 7, 2022, 5:17 PM IST

ನಟ ಯಶ್‌ ಹಾಗೂ ಪ್ರಶಾಂತ್‌ ನೀಲ್‌ ಕಾಂಬಿನೇಶನ್‌ನ ಕೆಜಿಎಫ್‌ ಚಿತ್ರಕ್ಕಾಗಿ ‘ಕೆಜಿಎಫ್‌ ವರ್ಸ್‌’ ಎನ್ನುವ ವರ್ಚುವಲ್‌ ರಿಯಾಲಿಟಿ ಜಗತ್ತನ್ನು ಸೃಷ್ಟಿಸಿದ್ದಾರೆ.ಸಿನಿಮಾಗಾಗಿ ಮೆಟಾವರ್ಸ್‌ ಜಗತ್ತು ಸೃಷ್ಟಿಸಿದ್ದು ಕನ್ನಡದಲ್ಲಿ ಮಾತ್ರವಲ್ಲ, ಭಾರತೀಯ ಚಿತ್ರರಂಗದಲ್ಲೇ ಇದು ಮೊದಲು. ಟ್ಟಿಟರ್‌ ಖಾತೆಯಲ್ಲಿ ಇಂದು ಯಶ್ ಕೆಜಿಎಫ್ ರಾಖಿ ಭಾಯ್ ಅವತಾರಗಳನ್ನು ರಿವೀಲ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಮೇಲೆ ಓ ಯಶ್‌ನ ನಾವು ಇಷ್ಟೊಂದು ಲುಕ್‌ ಚೇಂಚ್‌ನಲ್ಲಿ ನೋಡಿದ್ದೀವಾ ಎಂದು ಥಿಂಕ್ ಮಾಡೋದು ಗ್ಯಾರಂಟಿ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment