ಶಿವಾಜಿ v/s ಪುಲಕೇಶಿ.. ರಿಷಬ್​ಗೆ ನಾಡದ್ರೋಹಿ ಅಂದಿದ್ಯಾರು? ಮರಾಠಿ ದೊರೆಯ ಪಾತ್ರ ಮಾಡ್ಬಾರ್ದಾ?

ಶಿವಾಜಿ v/s ಪುಲಕೇಶಿ.. ರಿಷಬ್​ಗೆ ನಾಡದ್ರೋಹಿ ಅಂದಿದ್ಯಾರು? ಮರಾಠಿ ದೊರೆಯ ಪಾತ್ರ ಮಾಡ್ಬಾರ್ದಾ?

Published : Dec 07, 2024, 01:05 PM ISTUpdated : Dec 07, 2024, 01:06 PM IST

ಶಿವಾಜಿ ಮಹಾರಾಜರ ಬಯೋಪಿಕ್​ನಲ್ಲಿ ರಿಷಬ್ ಶೆಟ್ಟಿ ನಟನೆ. ಛತ್ರಪತಿ ಅಂದ್ರೆ ಉರಿ .. ರಿಷಬ್ ವಿರುದ್ದ ಪ್ರತಿಭಟನೆಯ ಕಿಡಿ.ಮರಾಠಿ ದೊರೆ ಬದಲು ಪುಲಕೇಶಿ ಪಾತ್ರ ಎಂಬ ಮಾಡಿ ಒತ್ತಾಯ.
 

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇತ್ತೀಚಿಗಷ್ಟೇ ಛತ್ರಪತಿ ಶಿವಾಜಿ ಮಹಾರಾಜರ ಬಯೋಪಿಕ್​ನಲ್ಲಿ ನಟಿಸ್ತಾ ಇರೋ ಸಂಗತಿ ಸದ್ದು ಮಾಡಿತ್ತು. ಈ ವಿಷ್ಯ ರಿಷಬ್ ಅಭಿಮಾನಿಗಳಿಗೆ ಖುಷಿ ತಂದ್ರೆ ಒಂದಷ್ಟು ಜನರು ಇದರ ವಿರುದ್ದ ಗರಂ ಆಗಿದ್ದಾರೆ. ಕನ್ನಡಿಗ ರಿಷಬ್, ಮರಾಠಿ ದೊರೆಯ ಪಾತ್ರವನ್ಯಾಕೆ ಮಾಡಬೇಕು ಅಂತ ಕ್ಯಾತೆ ತೆಗೆದಿದ್ದಾರೆ. ರಿಷಬ್​ನ ನಾಡದ್ರೋಹಿ ಅಂತ ನಿಂದಿಸ್ತಾ ಇದ್ದಾರೆ. ಹಾಗಾದ್ರೆ ಏನಿದು ಶಿವಾಜಿ ವಿವಾದ? ಛತ್ರಪತಿ ಶಿವಾಜಿ ಮಹಾರಾಜರ ಕಥೆಯುಳ್ಳ ಹಿಸ್ಟಾರಿಕಲ್ ಸಿನಿಮಾವನ್ನು ರಿಷಬ್ ಮಾಡೋ ವಿಷ್ಯ ರಿವೀಲ್ ಆಗಿತ್ತು. ಸಹಜವಾಗೇ ಇದು ರಿಷಬ್ ಶೆಟ್ಟರ ಅಭಿಮಾನಿಗಳು ಖುಷ್ ಆಗುವಂತೆ ಮಾಡಿತ್ತು. ಕಾಂತಾರ-1, ಜೈ ಹನುಮಾನ್ ನಂತರ ರಿಷಬ್ ಮಾಡಲಿರೋ ಈ ಸಿನಿಮಾ ಅವ್ರನ್ನ ಮತ್ತೊಂದು ಲೆವೆಲ್ ಗೆ ಕರೆದೊಯ್ಯುತ್ತೆ ಅಂತ ಎಲ್ಲರೂ ಭವಿಷ್ಯ ನುಡಿದಿದ್ದರು.

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more