ಕಾಂತಾರ, ಕೆಜಿಎಫ್‌ ಸಿನಿಮಾಗಳಿಗೆ ಯಾಕಿಲ್ಲ ನ್ಯಾಷನಲ್ ಅವಾರ್ಡ್?

ಕಾಂತಾರ, ಕೆಜಿಎಫ್‌ ಸಿನಿಮಾಗಳಿಗೆ ಯಾಕಿಲ್ಲ ನ್ಯಾಷನಲ್ ಅವಾರ್ಡ್?

Published : Aug 26, 2023, 01:28 PM IST

ಈ ಬಾರಿ ಕಾಂತಾರ ಮತ್ತು ಕೆಜಿಎಫ್‌ ಸಿನಿಮಾಗಳಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿಲ್ಲ. ಹೀಗಾಗಿ ಯಶ್‌, ರಿಷಬ್‌ ಶೆಟ್ಟಿ ಫ್ಯಾನ್ಸ್‌ ಗರಂ ಆಗಿದ್ದಾರೆ.
 

ಈ ಬಾರಿ ರಾಷ್ಟ್ರೀಯ ಪ್ರಶಸ್ತಿಗಳು ಹೆಚ್ಚಾಗಿ ಪ್ರಾದೇಶಿಕ ಸಿನಿಮಾಗಳಿಗೆ ಬಂದಿವೆ. ಇದಕ್ಕೆ ಸಿನಿ ಪ್ರೇಕ್ಷಕರು ಸಹ ಖುಷ್‌ ಆಗಿದ್ದಾರೆ. ಆದರೆ ಕನ್ನಡದ ಕಾಂತಾರ(Kantara) ಮತ್ತು ಕೆಜಿಎಫ್‌ಗೆ(KGF) ಈ ಬಾರಿ ನ್ಯಾಷನಲ್‌ ಅವಾರ್ಡ್‌(National Film Award) ಬಂದಿಲ್ಲ. ಹಾಗಾಗಿ ಸಿನಿ ಪ್ರೇಕ್ಷಕರು ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ಎರಡು ಸಿನಿಮಾಗಳು ಸಾವಿರಾರು ರೂಪಾಯಿ ಕೋಟಿ ಕಲೆಕ್ಷನ್‌ ಮಾಡಿ, ಜನರ ಮನಸ್ಸನ್ನು ಸಹ ಗೆದ್ದಿವೆ. ಈ ಎರಡು ಸಿನಿಮಾಗಳು 2022ರಲ್ಲಿ ಸೆನ್ಸಾರ್‌ ಆಗಿವೆಯಂತೆ. ಹಾಗಾಗಿ ಈ ಸಿನಿಮಾಗಳು ಮುಂದಿನ ವರ್ಷಕ್ಕೆ ನಾಮನಿರ್ದೇಶನ ಆಗಿವೆಯಂತೆ. ಹಾಗಾಗಿ ಮುಂದಿನ ವರ್ಷ ಈ ಸಿನಿಮಾಗಳಿಗೆ ಅವಾರ್ಡ್‌ ಬರುವ ಸಾಧ್ಯತೆ ಇದೆ.

ಇದನ್ನೂ ವೀಕ್ಷಿಸಿ:  ಯೋಗರಾಜ್‌ಭಟ್ಟರ ಸಾರಥ್ಯದಲ್ಲಿ ಮಲ್ಟಿಸ್ಟಾರರ್ ಚಿತ್ರ: ಮೊದಲ ಬಾರಿಗೆ ಒಂದಾದ ಪ್ರಭುದೇವ-ಶಿವಣ್ಣ

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?