ಚಿತ್ರರಂಗಕ್ಕೆ ಕಾಲಿಟ್ಟು 62 ವರ್ಷ; ಫಿಲ್ಮಂ ಚೇಂಬರ್‌ ಬಗ್ಗೆ ಮಾತನಾಡಿದ ಉಮೇಶ್

ಚಿತ್ರರಂಗಕ್ಕೆ ಕಾಲಿಟ್ಟು 62 ವರ್ಷ; ಫಿಲ್ಮಂ ಚೇಂಬರ್‌ ಬಗ್ಗೆ ಮಾತನಾಡಿದ ಉಮೇಶ್

Published : Nov 16, 2022, 03:52 PM IST

ಚಿತ್ರರಂಗಕ್ಕೆ ನಾನು ಬಂದು 62 ವರ್ಷ ಆಯ್ತು ನನ್ನ ಸಿನಿಮಾ ಬಿಡುಗಡೆ ಆದ ಸಮಯದಲ್ಲೂ ಫಿಲ್ಮಂ ಚೇಂಬರ್ ಅವರು ಒಂದು ಸನ್ಮಾನ್ ಮಾಡಿದ್ದರು ಆಕ್ಷಣವನ್ನು ಎಂದೂ ಮರೆಯುವುದಿಲ್ಲ . ಇಷ್ಟು ವರ್ಷ ಆದರೂ ಮತ್ತೆ ಚಿತ್ರರಂಗದಲ್ಲಿ ಇರುವ ಈ ಕಾರ್ಯಕ್ರಮಕ್ಕೆ ಬಂದಿರುವ ಎನ್ನುವ ಖುಷಿ ಇದೆ. ಮಾಸ್ಟರ್ ಆನಂದ್, ಮಾಸ್ಟರ್ ಮಂಜು ಜೊತೆ ಬಹಳ ಸಿನಿಮಾ ಸೀರಿಯಲ್‌ಗಳಲ್ಲಿ ಅಭಿನಯಿಸಿರುವೆ ಎಷ್ಟರ ಮಟ್ಟಕ್ಕೆ ಕ್ರೇಜಿ ಇತ್ತು ಅಂತ ಈ ಬಾಲ ಕಲಾವಿದರು ನನ್ನ ಸ್ವಂತ ಮಕ್ಕಳು ಅಂದುಕೊಂಡಿದ್ದರು ಎಂದು ಹಿರಿಯ ನಟ ಉಮೇಶ್ ಮಾತನಾಡಿದ್ದಾರೆ.

ವಿಜಯ್ ರಾಘವೇಂದ್ರ- ಶ್ರೀಮುರಳಿ ಇಷ್ಟು ಎತ್ತರಕ್ಕೆ ಬೆಳೆಯುತ್ತಾರೆಂದು ಗೊತ್ತಿರಲಿಲ್ಲ: ಚಿನ್ನೇಗೌಡರು

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more