ಲಾಕ್‌ಡೌನ್‌ ಆದ್ಮೇಲೆ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌; ಮದ್ವೆ ಆಗ್ತಾರಾ ಬುಲ್ ಬುಲ್?

May 28, 2020, 4:38 PM IST

ಮನೆಯಲ್ಲಿ ಪೋಷಕರ ಜೊತೆ ಕಾಲ ಕಳೆಯುತ್ತಾ, ನಿರ್ಗತಿಕರಿಗೆ ಸೈಲೆಂಟ್‌ ಆಗಿ ಸಹಾಯ ಮಾಡಿದ ರಚಿತಾ ರಾಮ್‌ ಈಗ ಫ್ಯಾನ್ಸ್‌ಗೆ ಒಂದು ಗುಡ್ ನ್ಯೂಸ್‌  ಹೇಳಲು ಕಾತುರದಿಂದ ಕಾಯುತ್ತಿದ್ದಾರೆ.

ರಚಿತಾ ರಾಮ್ ಸಖತ್ ಟಿಕ್‌ಟಾಕ್; ನಿವೇದಿತಾ ಗೌಡ ಸೂಪರ್ ಸೈಕಲ್ ಸವಾರಿ..!

ಹೀಗಂತ ಅವರೇ ಹೇಳಿಕೊಂಡಿದ್ದಾರಂತೆ! ಇದು ಸಿನಿಮಾ ವಿಚಾರವೇ? ಅಥವಾ ಮದುವೆ ಆಗ್ತಿದ್ದಾರಾ? ಕಾದು ನೋಡಬೇಕಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment