May 29, 2020, 4:21 PM IST
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಅಭಿಮಾನಿಗಳು ಒಬ್ರಾ, ಇಬ್ರಾ? ದೊಡ್ಡವರಿಂದ ಹಿಡಿದು ಪುಟ್ಟ ಮಕ್ಕಳವರೆಗೂ ಸಾಲು ಸಾಲಾಗಿ ಅಭಿಮಾನಿಗಳು ಸಿಗುತ್ತಾರೆ. ಲಾಕ್‌ಡೌನ್ ಇದ್ದರೂ ಮನೆ ಬಾಗಿಲಿಗೇ ಮಕ್ಕಳು ಬಂದು ಮಾತನಾಡಿಸುತ್ತಿದ್ದಾರೆ.
ಚಿನ್ನಾರಿ ಮುತ್ತನಿಗೆ ಸ್ಪೆಷಲ್ ಬರ್ತ್‌ಡೇ ಮಾಡಿದ ಪುನೀತ್ ರಾಜ್‌ಕುಮಾರ್!
ಇನ್ನು ಪ್ರಿನ್ಸ್ ಮಹೇಶ್ ಬಾಬು ತಮ್ಮ ಹೊಸ ಪ್ರಾಜೆಕ್ಟ್‌ಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕಸರತ್ತು ಮಾಡುತ್ತಿರುವ ವಿಡಿಯೋವನ್ನು ಪತ್ನಿ ಶೇರ್ ಮಾಡಿದ್ದಾರೆ. ಹೇಗಿದೆ ನೋಡಿ...
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment