May 25, 2020, 4:57 PM IST
ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಬಲ್ಲ ಧ್ರುವ ಸರ್ಜಾಗೆ ಒಂದು ವಿಷಯಕ್ಕೆ ಮಾತ್ರ ಬಹಳ ಭಯವಂತೆ. ಈ ವಿಚಾರವನ್ನ ನಟಿ ಹರಿಪ್ರಿಯ ತಮ್ಮ ಬೇಬ್‌ನೋಸ್ ಬ್ಲಾಗ್‌ನಲ್ಲಿ ತಿಳಿಸಿದ್ದಾರೆ. ಚಾರ್ಲಿ 777 ಚಿತ್ರದ ರಕ್ಷಿತ್ ಶೆಟ್ಟಿ ಮತ್ತು ತಂಡ ಕೊರೋನಾ ಬಂದ ಕಾರಣದಿಂದಲೇ ವಿದೇಶಕ್ಕೆ ಹೋಗಿ ಚಿತ್ರೀಕರಣ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತಿದೆ.
ಅಬ್ಬಾ! ಧ್ರುವ ಸರ್ಜಾ ಯಾವುದಕ್ಕೆ ಹೆದರುತ್ತಾರೆ ಎಂದು ರಿವೀಲ್ ಮಾಡಿದ ಹರಿಪ್ರಿಯಾ!
ಏಕೆ? ಮಾಸ್ಟರ್ ಸಿನಿಮಾ ಮೂಲಕ ಕನ್ನಡದಲ್ಲಿ ಹವಾ ಹುಟ್ಟು ಹಾಕಲು ಸಿದ್ಧವಾಗಿರೋ ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಅವರ ಲವ್, ಮದುವೆ ಸುದ್ದಿ ನೋಡಿ ಸಿನಿ ಎಕ್ಸ್‌ಪ್ರೆಸ್‌ನಲ್ಲಿ....
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ ಮಾಡಿ: Suvarna Entertainment