ಸ್ಯಾಂಡಲ್‌ವುಡ್ (Sandalwood) ಆ್ಕ್ಷಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ನಾನ್ ವೆಜ್ ಪ್ರಿಯರು ಎಂದು ಎಲ್ಲರಿಗೂ ಗೊತ್ತು.ಧ್ರುವ ತಮ್ಮ ಹಳ್ಳಿ ಮನೆಯಲ್ಲಿ (Village) ಧಮ್ ಕಟ್ಟಿದ ಪಕ್ಕಾ ನಾಟಿ ಸ್ಟೈಲ್ ಧಮ್ ಬಿರಿಯಾನಿ (Dum Biryani) ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿದೆ. ಸೌದೆ ಒಲೆ ಮುಂದೆ ಬೆಂಕಿ ಗಾಳಿ ಊದುತ್ತಾ ನಾಟಿ ಶೈಲಿಯಲ್ಲಿ ಧ್ರುವ ಕಾಣಿಸಿಕೊಂಡಿರುವುದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment