ಎದೆ ಮುಟ್ಕೊಂಡು ಸತ್ಯ ಹೇಳ್ತೀನಿ; ಲವ್ ಸ್ಟೋರಿ ರಿವೀಲ್ ಮಾಡಿದ ಸಿಂಹಪ್ರಿಯಾ

Jan 12, 2023, 12:28 PM IST

2016ರಲ್ಲಿ ಸಿನಿಮಾ ಪ್ರೀಮಿಯರ್‌ ಶೋನಲ್ಲಿ ಹರಿಪ್ರಿಯಾ ಮತ್ತು ವಸಿಷ್ಠ ಮೊದಲು ಭೇಟಿಯಾಗಿದ್ದಂತೆ. ಸ್ನೇಹಿತರಾಗಿ ಅಲ್ಲಿಂದ ಪ್ರೇಮಿಗಳಾಗಿದ್ದಾರೆ. ಮೊದಲು ನಾನೇ ಪ್ರಪೋಸ್ ಮಾಡಬೇಕು ಎಂದು ವಸಿಷ್ಠ ಮುಂದಾಗಿದ್ದು ಪ್ರಿಯಾ ತಂದೆ ಪುಣ್ಯ ಪೂಜೆ ದಿನವಂತೆ. ನನ್ನ ತಂದೆಯಲ್ಲಿರುವ ನೂರಾರು ಕ್ವಾಲಿಟಿಯನ್ನು ವಸಿಷ್ಠ ಅವರಲ್ಲಿ ಕಾಣುತ್ತಿರುವೆ ಎಂದು ಹರಿಪ್ರಿಯಾ ಹೇಳಿದ್ದಾರೆ.

ನಾಯಿ ಕೊಟ್ಟು ಪಟಾಯಿಸಿಲ್ಲ ಗುರು: ಗಾಳಿ ಮಾತುಗಳಿಗೆ ಬ್ರೇಕ್ ಹಾಕಿದ ಸಿಂಹಪ್ರಿಯಾ!