Oct 2, 2022, 2:29 PM IST
ನವರಾತ್ರಿಯಲ್ಲಿ ಮನೆಗೆ ಮಹಾಲಕ್ಷ್ಮಿಯನ್ನು ಬರ ಮಾಡಿಕೊಂಡಿರುವ ಧ್ರುವ ಸರ್ಜಾ, ಕುಟುಂಬಸ್ತರು ಮತ್ತು ಸ್ನೇಹಿತರ ಜೊತೆ ಸಂಭ್ರಮ ಹಂಚಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ಆಕ್ಷನ್ ಪ್ರಿನ್ಸ್ 'ನಾನು ಅಂದುಕೊಂಡಂತೆ ಹೆಣ್ಣು ಮಗು ಹುಟ್ಟಿದ್ದಾಳೆ. ಮುದ್ದಾಗಿದ್ದಾಳೆ ಬ್ಯೂಟಿಫುಲ್ ಆಗಿದ್ದಾಳೆ. ಹಾಗೆ ಈ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಮೇಲೆ ನನಗೆ ಗೌರವ ಹೆಚ್ಚಾಗಿದೆ' ಎಂದು ಮಾತನಾಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment