#BeFit ಅಪ್ಪು ಪುನೀತ್ ವರ್ಕೌಔಟ್ ನೋಡಿ, ನಿಮಗೂ ಆಗ್ಬಹುದು ಸ್ಪೂರ್ತಿ...

#BeFit ಅಪ್ಪು ಪುನೀತ್ ವರ್ಕೌಔಟ್ ನೋಡಿ, ನಿಮಗೂ ಆಗ್ಬಹುದು ಸ್ಪೂರ್ತಿ...

Published : May 05, 2020, 12:32 PM IST

ಹೀರೋ ಆಗುವುದು ಸುಖಾ ಸುಮ್ಮನೆಯಲ್ಲ. ಅವರ ದೇಹ ದಂಡಿಸಿ, ಫಿಟ್ ಆಗಿರಲು ನಾಲ್ಕಾರು ಗಂಟೆ ಕಸರತ್ತು ಮಾಡಬೇಕು. ಫುನೀತ್ ನೋಡಿ ಸ್ಕಿಪ್ಪಿಂಗ್‌ನಿಂದ ಹಿಡಿದು, ರೋಪ್ ವ್ಯಾಯಾಮದ ತನಕ ಬೇರೆ ಬೇರೆ ರೀತಿಯಲ್ಲಿ ದೇಹವನ್ನು ದಂಡಿಸುತ್ತಿರುವ  ವೀಡಿಯೋ. 

ಹೀರೋ ಆಗುವುದು ಸುಖಾ ಸುಮ್ಮನೆಯಲ್ಲ. ಅವರ ದೇಹ ದಂಡಿಸಿ, ಫಿಟ್ ಆಗಿರಲು ನಾಲ್ಕಾರು ಗಂಟೆ ಕಸರತ್ತು ಮಾಡಬೇಕು. ಫುನೀತ್ ನೋಡಿ ಸ್ಕಿಪ್ಪಿಂಗ್‌ನಿಂದ ಹಿಡಿದು, ರೋಪ್ ವ್ಯಾಯಾಮದ ತನಕ ಬೇರೆ ಬೇರೆ ರೀತಿಯಲ್ಲಿ ದೇಹವನ್ನು ದಂಡಿಸುತ್ತಿರುವ  ವೀಡಿಯೋ. ಇಷ್ಟು ಹಾರ್ಡ್ ವರ್ಕ್ ಔಟ್ ಮಾಡಿದರೆ ದೇಹದಲ್ಲಿ ಬೊಜ್ಜು ಝೀರೋ ಆಗೋದು ಗ್ಯಾರಂಟಿ. ನಟಿ ಮಣಿಯರು ಮಾಡುವ ವರ್ಕ್ ಔಟನ್ನೂ ಪುನೀತ್ ಮಾಡುತ್ತಾರೆ. ಹೇಗೆ? ನೀವೇ ನೋಡಿ...

ಹೊಸ ದಾಖಲೆ ಬರೆದ ಪುನೀತ್‌ ರಾಜ್‌ಕುಮಾರ್‌; ಇದು 1 ಮಿಲಿಯನ್‌ ಸ್ಟೋರಿ!

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?