ರಣವೀರ್ ಸಿಂಗ್ ನಟನೆಯ 83 ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಕನ್ನಡಿಗ ಕಿಚ್ಚ ಸುದೀಪ್ ಭಾಗಿಯಾಗಿದ್ದರು. ಈ ವೇಳೆ ತಮ್ಮ ಬಾಲ್ಯದ ದಿನಗಳನ್ನು ಹಾಗೂ ತಮ್ಮ ಕ್ರಿಕೆಟ್ ಹುಚ್ಚನ್ನು ನೆನಪಿಸಿಕೊಂಡರು. ಫೋಟೋ ಬೇಕು ಅಂತ ಹೇಳಿ ಕಪಿಲ್ ದೇವ್ ಜಾಕೆಟ್ ಎಳೆದದ್ದು, ಕ್ಯಾಮೆರಾ ವರ್ಕ್ ಆಗದೇ ಇದ್ದಾಗ ಅವರು ಏನು ಮಾಡಿದ್ದರು, ಸುದೀಪ್‌ರನ್ನು ಕಪಿಲ್ ಎತ್ತಿಕೊಂಡು ಎಲ್ಲಿಗೆ ಹೋದರು ಎಂದು 1987ರಲ್ಲಿ ನಡೆದ ಘಟನೆಯೊಂದನ್ನು ಕಿಚ್ಚ ರಿವೀಲ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment