ಉಡುಪಿಯಲ್ಲಿ ಜ್ಯೂ. ರಿಷಬ್ ಶೆಟ್ಟಿ: ಇವರು ನೋಡೋದಕ್ಕೆ ಸೇಮ್ 'ಕಾಂತಾರ' ಶಿವು

ಉಡುಪಿಯಲ್ಲಿ ಜ್ಯೂ. ರಿಷಬ್ ಶೆಟ್ಟಿ: ಇವರು ನೋಡೋದಕ್ಕೆ ಸೇಮ್ 'ಕಾಂತಾರ' ಶಿವು

Published : Nov 21, 2022, 05:36 PM ISTUpdated : Nov 21, 2022, 05:37 PM IST

ಕಾಂತಾರ ಸಿನಿಮಾ ಸಕ್ಸಸ್ ನಂತರ ರಿಷಬ್ ಶೆಟ್ಟಿ ತುಂಬಾ ಫೇಮಸ್ ಆಗಿದ್ದಾರೆ. ಇದೀಗ ಅವರನ್ನೇ ಹೋಲುವ ಜ್ಯೂ. ರಿಷಬ್ ಶೆಟ್ಟಿ ಹುಟ್ಟಿಕೊಂಡಿದ್ದಾರೆ. 
 

ಉಡುಪಿ ಜಿಲ್ಲೆಯ ಶಿರ್ವ ಗ್ರಾಮದಲ್ಲಿ ಮೊಬೈಲ್ ಶಾಪ್'ನಲ್ಲಿ ಕೆಲಸ ಮಾಡುವ ಪ್ರದೀಪ್ ಆಚಾರ್ಯ ಅವರೇ ಜ್ಯೂ. ರಿಷಬ್ ಶೆಟ್ಟಿ. ಗುಂಗುರು ಕೂದಲು, ಕಣ್ಣಿಗೆ ಕನ್ನಡಕ, ಶರ್ಟ್, ಪಂಚೆ ಜೊತೆಗೆ ಕಾಂತಾರ ಶಿವ ಓಡಿಸೋ RX ಬೈಕ್ ಏರಿ ಬಂದ್ರೆ  ನೋಡೋಕೆ ಸೇಮ್ ಟು ಸೇಮ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯೇ. ಅಷ್ಟೆ ಅಲ್ಲ ನಡಿಯೋ ಸ್ಟೈಲ್, ಮಾತಾಡುವಾಗ ಇರೋ ಎಕ್ಸ್ಪ್ರೆಷನ್ ಎಲ್ಲವೂ ರಿಷಬ್ ರೀತಿಯೇ ಇದೆ. ಮೊಬೈಲ್ ಶಾಪ್‌'ಗೆ ಬಂದವರು ರಿಷಬ್ ತರ ಕಾಣ್ತೀರಿ ಅಂತ ಹೇಳಿದ್ರಂತೆ. ಬಳಿಕವೇ ಅವರು ಕನ್ನಡಿ ಮುಂದೆ ನಿಂತಾಗ ಪ್ರದೀಪ್'ಗೂ ತಾನು ರಿಷಬ್ ಥರ ಕಾಣ್ತಿನಿ ಅಂತ ಗೊತ್ತಾಗಿದೆ. ಒಂದು ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾಗೆ ಬಿಟ್ಟಿದ್ದೇ ತಡ ಜ್ಯೂನಿಯರ್ ರಿಷಬ್'ಗೆ ಭಾರೀ ಡಿಮ್ಯಾಂಡ್ ಸಿಕ್ಕಿದೆ. ಈ ಕಥೆಯನ್ನು ಅವರೇ ಹೇಳಿಕೊಂಡಿದ್ದಾರೆ.

ಅವಳಿ ಮಕ್ಕಳಿಗೆ ಜನ್ಮ ನೀಡಿದ ಅಮೂಲ್ಯ, ಇಶಾ… ಅವಳಿ ಗರ್ಭಧಾರಣೆ ಟೈಮಲ್ಲಿ ಇದನ್ನ ಮಾಡ್ಬೇಡಿ
 

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more