ಮತ್ತೆ ಒಂದಾಗ್ತಿದೆ ಸೂಪರ್ ಹಿಟ್ ಸಿನಿಮಾಗಳ ಜೋಡಿ: ಜಕ್ಕಣ್ಣ ರಾಜಮೌಳಿ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್‌ !

ಮತ್ತೆ ಒಂದಾಗ್ತಿದೆ ಸೂಪರ್ ಹಿಟ್ ಸಿನಿಮಾಗಳ ಜೋಡಿ: ಜಕ್ಕಣ್ಣ ರಾಜಮೌಳಿ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್‌ !

Published : Jun 25, 2023, 03:43 PM ISTUpdated : Jun 25, 2023, 03:45 PM IST

ಮೌಳಿಯ ಮೊದಲ ಸಿನಿಮಾ ನಾಯಕ ಜ್ಯೂ.ಎನ್‌ಟಿಆರ್‌!
ಜ್ಯೂ.ಎನ್‌ಟಿಆರ್ ನನ್ನ ಆಪ್ತ ಗೆಳೆಯ ಎಂದಿದ್ದ ರಾಜಮೌಳಿ!
ಅದ್ಧೂರಿ ಕತೆಯೊಂದನ್ನು ಸಿದ್ಧಪಡಿಸುತ್ತಿರುವ ರಾಜಮೌಳಿ

ರಾಜಮೌಳಿ ಹಾಗೂ ಜ್ಯೂನಿಯರ್‌ ಎನ್‌ಟಿಆರ್ ಮತ್ತೆ ಒಂದಾಗುತ್ತಿದ್ದಾರೆ. ಈಗಾಗಲೇ ತೆಲುಗುನಲ್ಲಿ ಸ್ಟುಡೆಂಡ್ ನಂಬರ್ ಒನ್, ಸಿಂಹಾದ್ರಿ, ಯಮದೊಂಗ ಅನ್ನೋ ಸೂಪರ್ ಹಿಟ್ ಸಿನಿಮಾಗಳನ್ನ ಕೊಟ್ಟಿರೋ ಜ್ಯೂ. ಎನ್‌ಟಿಆರ್‌ ಹಾಗೂ ರಾಜಮೌಳಿ ಮತ್ತೆ ಜೊತೆಯಾಗಿ ಆರ್‌ಆರ್‌ಆರ್‌ ಅನ್ನೋ ಮ್ಯಾಜಿಕ್ ಮಾಡಿದ್ರು. ಆ ಸಿನಿಮಾ ಕೂಡ ಬ್ಲ್ಯಾಕ್ ಬಸ್ಟರ್ ಸೂಪರ್ ಹಿಟ್ ಆಯ್ತು. ಈಗ ಈ ಜೋಡಿ ಮತ್ತೆ ಒಂದಾಗುತ್ತಿದ್ದಾರಂತೆ. ಜಕ್ಕಣ್ಣ ಜ್ಯೂನಿಯರ್‌ ಎನ್‌ಟಿಆರ್‌ಗಾಗಿ ಅದ್ಧೂರಿ ಕತೆಯೊಂದನ್ನ ಸಿದ್ಧಪಡಿಸುತ್ತಿದ್ದಾರಂತೆ. ಅಲ್ಲದೇ ಜ್ಯೂಎನ್ಟಿಆರ್ ಹಾಗು ರಾಜಮೌಳಿಯದ್ದು ಆಪ್ತ ಗೆಳೆತನ. ಬಾಹುಬಲಿ ಸಿನಿಮಾ ಪ್ರಚಾರದ ವೇಳೆ ಈ ಬಗ್ಗೆ ಹೇಳಿಕೊಂಡಿದ್ದ ರಾಜಮೌಳಿ. ಪ್ರಭಾಸ್ ನನ್ನ ಗೆಳೆಯ ಆದ್ರೆ ಜ್ಯೂ, ಎನ್ಟಿಆರ್ ನನ್ನ ಆಪ್ತ ಗೆಳೆಯ ಎಂದಿದ್ರು. ಅಷ್ಟೆ ಅಲ್ಲ ರಾಜಮೌಳಿ ನಿರ್ದೇಶನದ ಮೊದಲ ಸಿನಿಮಾದ ನಾಯಕ ಜ್ಯೂ,ಎನ್ಟಿಆರ್. ಹೀಗಾಗಿ ಮೌಳಿ ಹಾಗೂ ತಾರಕ್ ರಾಮ್ ಮಧ್ಯೆ ಅದ್ಭುತ ಕೆಮಿಸ್ಟ್ರಿ ವರ್ಕ್ ಆಗಿದೆ. ಇದರಿಂದ ನಾಲ್ಕು ಸೂಪರ್ ಹಿಟ್ ಸಿನಿಮಾಗಳನ್ನ ಕೊಟ್ಟಿದ್ದಾರೆ. 

ಇದನ್ನೂ ವೀಕ್ಷಿಸಿ: ಸಿಲಿಕಾನ್‌ ಸಿಟಿ ಮಹಿಳೆಯರೇ ಎಚ್ಚರ: ಕದ್ದು ಮುಚ್ಚಿ ಪಿಜಿಯಲ್ಲಿ ಕ್ಯಾಮೆರಾ ಇಟ್ಟಿದ್ದ ಭೂಪ..!

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?