ಸುದೀಪ್ ಅಳಿಯನ ‘ಜಿಮ್ಮಿ’ ಕ್ಯಾರೆಕ್ಟರ್ ಗ್ಲಿಂಪ್ಸ್  ರಿಲೀಸ್: ಇದರ ಮೇಕಿಂಗ್ ಮಾಡಿದೆ ಸಖತ್ ಸೌಂಡ್!

ಸುದೀಪ್ ಅಳಿಯನ ‘ಜಿಮ್ಮಿ’ ಕ್ಯಾರೆಕ್ಟರ್ ಗ್ಲಿಂಪ್ಸ್ ರಿಲೀಸ್: ಇದರ ಮೇಕಿಂಗ್ ಮಾಡಿದೆ ಸಖತ್ ಸೌಂಡ್!

Published : Jul 17, 2023, 01:32 PM IST

ಸಂಚಿತ್ ಸಂಜೀವ್ ವರ್ಕಿಂಗ್ ಸ್ಟೈಲ್ ಹೇಗಿದೆ ನೋಡಿ
ತನ್ನದೇ ನಟನೆ ತಾನೇ ನಿರ್ದೇಶಕ.. ‘ಜಿಮ್ಮಿ’ ಮೇಕಿಂಗ್
ಕಿಚ್ಚ ಸುದೀಪ್ ಅಕ್ಕನ ಮಗನ ಸಿನಿಮಾ ಶೂಟಿಂಗ್
 

ಕಿಚ್ಚನ ಹೈಟು, ಸ್ಟೈಲು ಆಟಿಟ್ಯೂಡ್ ನೊಂದಿಗೆ ಜಿಮ್ಮಿಯಾಗಿ ಸಿನಿಮಾ(Jimmy movie) ಇಂಡಸ್ಟ್ರಿಗೆ ಎಂಟ್ರಿಕೊಟ್ಟಿರೋ ಕಿಚ್ಚನ ಅಕ್ಕನ ಮಗ ಸಂಚಿತ್ ಸಂಜೀವ್. ಮೊದಲ ಸಿನಿಮಾಗೆ ತಾನೇ ನಿರ್ದೇಶನ ಮಾಡುತ್ತಾ ನಟನೆಯನ್ನೂ ಮಾಡೊ ಜವಾಬ್ದಾರಿ ಹೊತ್ತಿರೋದು ಇಂಟ್ರೆಸ್ಟಿಂಗ್ ವಿಚಾರ. ಸಂಚಿತ್ (Sanchit) ಸಿನಿಮಾದ ಕ್ಯಾರೆಕ್ಟರ್  ಗ್ಲಿಂಪ್ಸ್(Character Glimpse) ಆಗಲೆ ರಿಲೀಸ್ ಮಾಡಿದ್ದಾರೆ. ಅಂದಹಾಗೆ ಮೇಕಿಂಗ್ ಟೆಕ್ನಿಕಲೀ ಸೌಂಡ್ ಮಾಡುತ್ತಿದ್ದು ಚಿಂದಿಗುರು ಎಂದು ಕಿಚ್ಚನ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ ಸಿನಿಮಾವನ್ನು ಲಹರಿ G Manoharan, Priya Sudeep & K P Sreekanth ನಿರ್ಮಾಣ ಮಾಡುತ್ತಿದ್ದಾರೆ. ಆಕ್ಟಿಂಗ್ ಡೈರೆಕ್ಷನ್ ಎರಡೂ ಕೆಲಸವನ್ನು ಬ್ಯಾಲೆನ್ಸ್ ಮಾಡುತ್ತಿರೋ ಸಂಚಿತ್ ಕೆಲಸವನ್ನು ನೋಡಿ ಫ್ಯಾನ್ಸ್ ಭೇಷ್ ಎನ್ನುತ್ತಿದ್ದಾರೆ.

04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ