ಚಿರು ಸರ್ಜಾ ಲೈಫ್ ಬಗ್ಗೆ ಸಿನಿಮಾ: ಪುನರ್ಜನ್ಮದ ಟ್ವಿಸ್ಟ್..!

ಚಿರು ಸರ್ಜಾ ಲೈಫ್ ಬಗ್ಗೆ ಸಿನಿಮಾ: ಪುನರ್ಜನ್ಮದ ಟ್ವಿಸ್ಟ್..!

Published : Oct 18, 2020, 09:49 AM ISTUpdated : Oct 18, 2020, 10:16 AM IST

ಚಿರಂಜೀವಿ ಸರ್ಜಾ ಕುರಿತು ಸಿನಿಮಾ ಮಾಡುವ ಪ್ಲಾನ್ ಇದೆಯಂತೆ. ನಟನ ಬಗ್ಗೆ ಒಂದು ಸಿನಿಮಾ ಮಾಡಿದರೆ ಹೇಗೆ ಎಂದು ಗಾಂಧಿನಗರದಲ್ಲಿ ಚರ್ಚೆಯಾಗುತ್ತಿದೆಯಂತೆ. ಜೂನಿಯರ್ ಚಿರು, ಪುನರ್ಜನ್ಮ ವಿಚಾರವಾಗಿ ಸಿನಿಮಾ ರೆಡಿಯಾಗಲಿದೆ ಎನ್ನಲಾಗುತ್ತಿದೆ.

ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಹಲ್ಚಲ್ ಎಬ್ಬಿಸುತ್ತಿರುವ ಹಾಟ್ ಹಾಟ್ ಗಾಸಿಪ್ ಕೇಳಿದ್ರೆ ನೀವು ಥ್ರಿಲ್ ಆಗ್ತೀರಾ. ಏನಿದೆ ಸದ್ಯದ ಟಾಪಿಕ್..? ಜನ ಮಾತನಾಡ್ತಿರೋದು ಯಾವ ವಿಷಯದ ಬಗ್ಗೆ..? ಕುತೂಹಲ ಮೂಡಿಸಿದೆ ಈ ಗಾಸಿಪ್.

ಶೂಟಿಂಗ್ ಮಧ್ಯೆ ಎದೆನೋವು: ಹಿರಿಯ ನಟ ಕೃಷ್ಣ ನಾಡಿಗ್ ಇನ್ನಿಲ್ಲ

ಚಿರಂಜೀವಿ ಸರ್ಜಾ ಕುರಿತು ಸಿನಿಮಾ ಮಾಡುವ ಪ್ಲಾನ್ ಇದೆಯಂತೆ. ನಟನ ಬಗ್ಗೆ ಒಂದು ಸಿನಿಮಾ ಮಾಡಿದರೆ ಹೇಗೆ ಎಂದು ಗಾಂಧಿನಗರದಲ್ಲಿ ಚರ್ಚೆಯಾಗುತ್ತಿದೆಯಂತೆ. ಜೂನಿಯರ್ ಚಿರು, ಪುನರ್ಜನ್ಮ ವಿಚಾರವಾಗಿ ಸಿನಿಮಾ ರೆಡಿಯಾಗಲಿದೆ ಎನ್ನಲಾಗುತ್ತಿದೆ. ಸರ್ಜಾ ಫ್ಯಾಮಿಲಿ ಕೂಡಾ ಈ ಬಗ್ಗೆ ಯೋಚಿಸಿದ್ದಾರಂತೆ. ಇಲ್ಲಿ ನೋಡಿ ವಿಡಿಯೋ

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?