ಕನ್ನಡ ಕಿರುತೆರೆಯ ಜನಪ್ರಿಯ ಹಾಸ್ಯ ಕಲಾವಿದ ಜಗಪ್ಪ ಮತ್ತು ಸುಶ್ಮಿತಾ ಮದುವೆಯಾಗುತ್ತಾರೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸುಶ್ಮಿಕಾ ಕೊಟ್ಟ ಕ್ಲಾರಿಟಿ ಒಂದಾದರೆ ಜಗಪ್ಪ ಈಗ ಮತ್ತೊಂದು ಆಂಕಲ್‌ನಲ್ಲಿ ಹೇಳಿಕೆ ಕೊಟ್ಟಿದ್ದಾರೆ. ರಚಿತಾ ರಾಮ್ ಮತ್ತು ಸುಶ್ಮಿಕಾ ನನ್ನ ಎರಡು ಕಣ್ಣು ಮತ್ತು ಎರಡು ಕಿಡ್ನಿ ಆದರೆ ಒಂದೇ ಹೃದಯ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainmen