ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ ಸೇರಿಕೊಂಡು ಮಾಡಿರುವ ಗಂಧದ ಗುಡಿ ಸಿನಿಮಾದ ಬಗ್ಗೆ ನಿರ್ದೇಶಕರಾದ ಅಮೋಘವರ್ಷ ಮಾತನಾಡಿದ್ದಾರೆ. ಅಪ್ಪು ಸಿನಿಮಾದ ಮೂಲಕ ನಮ್ಮ ಗಂಧದ ಗುಡಿ ಏನು ಎಂದು ಜನರು ತಿಳಿದುಕೊಳ್ಳಬೇಕು. ಅಭಿಮಾನಿಗಳು ಸಂತೋಷಪಟ್ರೆ ಅಪ್ಪು ಸಂತೋಷಪಟ್ಟಂತೆ. ಅವರಿಗೆ ನಾನು ಕೊನೆಯ ನಿರ್ದೇಶಕ ಅಂತ ಖುಷಿಗಿಂತ ಜವಾಬ್ದಾರಿ ಹೆಚ್ಚಿದೆ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment