'ಒಂದೇ ಕಡೆ ಸೆಟಲ್ ಆಗುವ ವ್ಯಕ್ತಿ ನಾನಲ್ಲ': ಯಶ್ 'ತಿರುಗೇಟು' ಕೊಟ್ಟಿದ್ದು ಯಾರಿಗೆ?

'ಒಂದೇ ಕಡೆ ಸೆಟಲ್ ಆಗುವ ವ್ಯಕ್ತಿ ನಾನಲ್ಲ': ಯಶ್ 'ತಿರುಗೇಟು' ಕೊಟ್ಟಿದ್ದು ಯಾರಿಗೆ?

Published : Jan 13, 2023, 03:55 PM IST

ಒಂದು ಕಡೆ ಸೆಟಲ್ ಆಗಿ ಕೆಲಸ ಮಾಡುವ ವ್ಯಕ್ತಿ ನಾನಲ್ಲ. ಗೆದ್ದಿರುವುದನ್ನು ನಿಭಾಯಿಸುವುದಕ್ಕಿಂತ ಹೊಸದನ್ನು ಗೆಲ್ಲುವುದು ನನಗಿಷ್ಟ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.

ಒಂದು ದೊಡ್ಡ ಯಶಸ್ಸು ಸಿಕ್ಕರೆ ಅದನ್ನು ಕಾಪಾಡಿಕೊಳ್ಳೋದು ದೊಡ್ಡ ಸವಾಲು. ಇದಕ್ಕೆ ತಾಜಾ ಎಕ್ಸಾಂಪಲ್ ಡಾರ್ಲಿಂಗ್ ಪ್ರಭಾಸ್. ‘ಬಾಹುಬಲಿ’ ಸರಣಿ ನಂತರ ಪ್ರಭಾಸ್'ಗೆ ಜನಪ್ರಿಯತೆ ಉತ್ತುಂಗಕ್ಕೆ ಹೋಯ್ತು. ಆ ನಂತರ ಬಂದ ಸಿನಿಮಾಗಳು ನಿರೀಕ್ಷೆ ಮೂಡಿಸಿದ್ರೂ, ಬೆಳ್ಳಿತೆರೆಯಲ್ಲಿ ಮಕಾಡೆ ಮಲಗಿದ್ವು. ಈಗ ಯಶ್'ಗೂ ಹೀಗೆ ಆಗುತ್ತೆ ಅಂತ ಅನೇಕರು ಹೇಳಿದ್ದಿದೆ. ಇದಕ್ಕೆ ಯಶ್ ಖಡಕ್ ಆಗಿ ಉತ್ತರಿಸಿದ್ದಾರೆ. ಯಶ್ ಆನ್ಸರ್ ಕೊಟ್ಟಿರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗ್ತಿದೆ. ಅಷ್ಟೆ ಅಲ್ಲ ಯಶ್ ಮಾತುಗಳನ್ನ ಕೇಳುತ್ತಿದ್ರೆ ರಾಕಿ ಈ ಭಾರಿಯೂ ದೊಡ್ಡದನ್ನೇನೋ ಮಾಡೋ ಯೋಜನೆಯಲ್ಲಿದ್ದಾರೆ ಅನ್ನೋದು ಗೊತ್ತಾಗುತ್ತೆ. 

ನಿರೀಕ್ಷೆ ಮೂಡಿಸಿದ 'ಮಿಷನ್ ಮಜ್ನು' ಟ್ರೈಲರ್: ರಶ್ಮಿಕಾ ಗೆಲುವಿನ ಹಾದಿ ...

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more