Druva Sarja: ಜಿಂಗಲ ಜಿಂಗಲ ಜಿಂಗಲ ಜೈ RCB ಎಂದ ಧ್ರುವ..! ಯೋಗರಾಜ್ ಭಟ್ ಬರೆದ ಹಾಡಿಗೆ ಆ್ಯಕ್ಷನ್‌ ಪ್ರಿನ್ಸ್‌ ವಾಯ್ಸ್..!

Druva Sarja: ಜಿಂಗಲ ಜಿಂಗಲ ಜಿಂಗಲ ಜೈ RCB ಎಂದ ಧ್ರುವ..! ಯೋಗರಾಜ್ ಭಟ್ ಬರೆದ ಹಾಡಿಗೆ ಆ್ಯಕ್ಷನ್‌ ಪ್ರಿನ್ಸ್‌ ವಾಯ್ಸ್..!

Published : Mar 23, 2024, 10:04 AM ISTUpdated : Mar 23, 2024, 10:05 AM IST

ಐಪಿಎಲ್ ಸೀಸನ್ 17 ಕಿಕ್ ಸ್ಟಾರ್ಟ್ ಆಗಿದೆ. ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ ತಂಡಗಳು ಸೆಣಸಾಡಿವೆ. ಆದ್ರೆ ಅದಕ್ಕೂ ಮೊದಲೇ ನಮ್ ಸ್ಯಾಂಡಲ್‌ವುಡ್‌ನನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದ ಡೈಹಾರ್ಡ್ ಫ್ಯಾನ್ಸ್ ಮುಖಾಮುಖಿ ಆಗಿದ್ದಾರೆ. 
 

ಧ್ರುವ ಸರ್ಜಾ ಸ್ಪೋಟ್ಸ್ಟ್ ಪರ್ಸನ್. ಧ್ರುವ ಬರೀ ಜಿಮ್ ಮಾಡಿಕೊಂಡು ನಟನೆ ಮಾತ್ರ ಮಾಡಲ್ಲ. ಕ್ರಿಕೆಟ್‌ನಲ್ಲೂ ಧ್ರುವನಿಗೆ ಕ್ರೇಜ್ ಇದೆ. ಕ್ರಿಕೆಟ್ ಮ್ಯಾಚ್ ಇದ್ರೆ ಧ್ರುವ ಟಿವಿ ಮುಂದೆ ಕುಂತು ಬಿಡ್ತಾರೆ. ಹೀಗಾಗಿ ಈ ಭಾರಿ ಐಪಿಎಲ್(IPL) ಕಿಕ್ ಹೆಚ್ಚಿಸೋಕೆ ಅದ್ಧೂರಿ ಹುಡುಗ ಆರ್‌ಸಿಬಿಗಾಗಿ ಸಾಂಗ್ ಹಾಡಿದ್ದಾರೆ. ಜಿಂಗಲ ಜಿಂಗಲ ಜೈ ಆರ್‌ಸಿಬಿ(RCB) ಎಂದಿದ್ದಾರೆ. ವಿಶೇಷ ಅಂದ್ರೆ ಇದು ಯೋಗರಾಜ್ ಭಟ್(Yogaraj Bhat) ಬರೆದಿರೋ ಹಾಡು. ಧ್ರುವ ಸರ್ಜಾ(Druva Sarja) ಸಿಂಗರ್ ಅಲ್ಲ. ಆದ್ರೆ ಈಗ ಧ್ರುವ ಹಾಡಿದ್ದನ್ನ ನೋಡಿದ್ರೆ ಯಾವ ಪ್ರೊಪೇಷನಲ್ ಸಿಂಗರ್‌ಗೂ ಧ್ರುವ ಕಮ್ಮಿ ಇಲ್ಲ ಅನ್ನಿಸುತ್ತೆ. ಇದೇ ಮೊದಲ ಭಾರಿಗೆ ಧ್ರುವ ಮೈಕ್ ಮುಂದೆ ನಿಂತು ಗಾನ ಬಜಾನ ಮಾಡಿದ್ದಾರೆ. ಯೋಗರಾಬ್ ಭಟ್ರ ಲಿರಿಕ್ಸ್ ಧ್ರುವನ ವಾಯ್ಸ್ ಮಿಕ್ಸ್ ಆಗಿ ಆರ್ಸಿಬಿಯೆನ್ಸ್ಗೆ ಹೊಸ ಕಿಕ್ ಕೊಡುತ್ತಿದೆ.ಆರ್‌ಸಿಬಿ ಮಹಿಳಾ ತಂಡ ಟ್ರೋಫಿ ಗೆದ್ದುಕೊಟ್ಟಿದೆ. ಆದ್ರೆ ಕಳೆದ 16 ವರ್ಷದಿಂದ ಆರ್ಸಿಬಿ ಬಾಯ್ಸ್ ಟ್ರೋಫಿಗೆ ಮುತ್ತಿಟ್ಟಿಲ್ಲ. ಈ ಒಂದು ಕ್ಷಣಕ್ಕಾಗಿ ಇಡೀ ಆರ್ಸಿಬಿಯೆನ್ಸ್ ಕಾಯುತ್ತಿದ್ದಾರೆ. ಆ ಅಧ್ಬುತ ಕ್ಷಣ ಈ ಭಾರಿ ನಡೆದೇ ನಡೆಯುತ್ತೆ ಅಂತ ಆರ್ಸಿಬಿ ಅಭಿಮಾನಿ ಧ್ರುವ ಸರ್ಜಾ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರ ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು, ಪರಿಹಾರಕ್ಕೆ ಹೀಗೆ ಮಾಡಿ..

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
03:23ಟಾಕಿಂಗ್ ಸ್ಟಾರ್ ಸೃಜನ್​ ಲೋಕೇಶ್ ಸಿನಿಮಾದ ಸ್ಪೆಷಲ್ ಸಾಂಗ್ ಬಿಡುಗಡೆ
Read more