ಹಾಲಿವುಡ್​ಗೂ ಸವಾಲ್ ಹಾಕ್ತಾನೆ ಮಾರ್ಟಿನ್ ಧ್ರುವ: 12 ಭಾಷೆಯಲ್ಲಿ ಸಿದ್ಧವಾಗಿರೋ ಮೊದಲ ಕನ್ನಡ ಸಿನಿಮಾ

ಹಾಲಿವುಡ್​ಗೂ ಸವಾಲ್ ಹಾಕ್ತಾನೆ ಮಾರ್ಟಿನ್ ಧ್ರುವ: 12 ಭಾಷೆಯಲ್ಲಿ ಸಿದ್ಧವಾಗಿರೋ ಮೊದಲ ಕನ್ನಡ ಸಿನಿಮಾ

Published : Oct 07, 2024, 11:51 AM IST

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ದೊಡ್ಡ ಹಬ್ಬವೊಂದು ಎದುರಾಗಿದೆ. ದಸರಾ ಹಬ್ಬದಲ್ಲೇ ಧ್ರುವ ಫ್ಯಾನ್ಸ್ ಮಾರ್ಟಿನ್ ಫೆಸ್ಟಿವೆಲ್​​​ಗೆ ಸಜ್ಜಾಗಿದ್ದಾರೆ. ಅಕ್ಟೋಬರ್ 11ಕ್ಕೆ ಮಾರ್ಟಿನ್ ವರ್ಲ್ಡ್​ ವೈಡ್​ ತೆರೆಗೆ ಬರ್ತಿದೆ. 

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ದೊಡ್ಡ ಹಬ್ಬವೊಂದು ಎದುರಾಗಿದೆ. ದಸರಾ ಹಬ್ಬದಲ್ಲೇ ಧ್ರುವ ಫ್ಯಾನ್ಸ್ ಮಾರ್ಟಿನ್ ಫೆಸ್ಟಿವೆಲ್​​​ಗೆ ಸಜ್ಜಾಗಿದ್ದಾರೆ. ಅಕ್ಟೋಬರ್ 11ಕ್ಕೆ ಮಾರ್ಟಿನ್ ವರ್ಲ್ಡ್​ ವೈಡ್​ ತೆರೆಗೆ ಬರ್ತಿದೆ. ಬಹು ಕೋಟಿ ವೆಚ್ಚದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಟಿನ್​​​​ ಮೇಕಿಂಗ್​ ನ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ ನೋಡಿ. ಮಾರ್ಟಿನ್ ಸಿನಿಮಾದ ಎರಡು ಹಾಡುಗಳು ಈಗಾಗ್ಲೇ ರಿಲೀಸ್ ಅಗಿವೆ. ಜೀವ ನೀನೇ ಸಾಂಗ್ ಮೆಲೋಡಿ ಪ್ರಿಯರ ಮನಸು ಗೆದ್ದಿದ್ರೆ, ಮಾರ್ಟಿನ್ ಟೈಟಲ್ ಸಾಂಗ್ ಫ್ಯಾನ್ಸ್​ನ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. 

ಮಾರ್ಟಿನ್ ಸಿನಿಮಾದ ಹಾಡುಗಳಿಗೆ ಮಣಿ ಶರ್ಮ  ಮ್ಯೂಸಿಕ್ ಕಂಪೋಸ್ ಮಾಡಿದ್ದು, ಒಂದೊಂದು ಹಾಡನ್ನೂ ಅದ್ಭುತವಾಗಿ ಚಿತ್ರಿಸಲಾಗಿದೆ. ಬನ್ನಿ ಮಾರ್ಟಿನ್ ಸಾಂಗ್ಸ್ ಮೇಕಿಂಗ್ ಕಹಾನಿಯನ್ನ ನೋಡೋಣ. ಮಾರ್ಟಿನ್ ಸಿನಿಮಾದ ಟ್ರೈಲರ್, ಸಾಂಗ್ಸ್​ ಗಳನ್ನ ನೋಡಿದ ಮೇಲೆ ಚಿತ್ರದ ಬಗ್ಗೆ ಸಹಜವಾಗೇ ದೊಡ್ಡ ನಿರೀಕ್ಷೆ ಸೃಷ್ಟಿಯಾಗಿದೆ. ಪ್ಯಾನ್ ಇಂಡಿಯಾ ದೊಡ್ಡ ಮಟ್ಟದಲ್ಲಿ ಚಿತ್ರಕ್ಕೆ ಮಾರ್ಕೆಟ್ ಸೃಷ್ಟಿಯಾಗಿದೆ, ಅಂತೆಯೇ ದಾಖಲೆ ಸ್ಕ್ರೀನ್​ಗಳಲ್ಲಿ ಮಾರ್ಟಿನ್ ಅಕ್ಟೋಬರ್ 11ಕ್ಕೆ ಎಂಟ್ರಿ ಕೊಡಲಿದ್ದಾನೆ. ಒಟ್ಟಾರೆ ಮಾರ್ಟಿನ್ ಮೇಕಿಂಗ್ ನೋಡಿದ ಮೇಲೆ ಸಿನಿಮಾ ಕುರಿತ ನಿರೀಕ್ಷೆ ಡಬಲ್ ಆಗ್ತಾ ಇದೆ.

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more