Apr 12, 2019, 11:24 AM IST
ಮಂಡ್ಯದಲ್ಲಿ ದರ್ಶನ್ ಪ್ರಚಾರದ ವೇಳೆ ಜನರ ನಡುವೆಯೇ ಬಸವವೊಂದು ಬಂದು ದರ್ಶನ್ ಎದುರಿಗೆ ನಿಂತು ಬಿಡ್ತು. ಆಗ ದರ್ಶನ್ ವಾಹನದಿಂದ ಕೆಳಗಿಳಿದು ಶಿವನಂದಿಯ ಮೈ ಸವರಿದ ನಂತರ ದಾರಿ ಬಿಟ್ಟು ಪಕ್ಕಕ್ಕೆ ಸರಿಯಿತು. ಇದನ್ನು ನೋಡಿ ನೆರೆದಿದ್ದ ಜನ ಅಚ್ಚರಿ ಪಟ್ಟರು. ಶಿವನಂದಿಗೆ ದರ್ಶನ್ ಮಾಡಿದ್ದೇನು? ಇಲ್ಲಿದೆ ವಿಡಿಯೋ.