Jul 28, 2023, 3:16 PM IST
ಡಾರ್ಲಿಂಗ್ ಕೃಷ್ಣ ನಟನೆಯ ‘ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾ ರಿಲೀಸ್ ಆಗಿದೆ. ಇದೇ ಮೊದಲ ವಿಶೇಷವಾಗಿ ಹಣ ಪಡೆದು ಪ್ರೀಮಿಯರ್ ಶೋ ಮಾಡಲಾಗಿತ್ತು. ಯಾವ ಸ್ಟಾರ್ ಸೆಲೆಬ್ರಿಟಿಗೂ ಅಲ್ಲ ಆದರೆ ಅಭಿಮಾನಿಗಳಿಗೆಂದು. ರಿಲೀಸ್‌ಗೂ ಮುನ್ನವೇ ಸಿನಿಮಾ ನೋಡಿರುವ ಜನರು ಏನೆಂದು ಹೇಳಿದ್ದಾರೆ? ಸಿನಿಮಾ ಬಾಸ್ಕ್ ಆಫೀಸ್ ಕೆಲಕ್ಷನ್ ಮಾಡುತ್ತಾ? ಈ ವಿಡಿಯೋ ನೋಡಿ...
ಡಾರ್ಲಿಂಗ್ ಕೃಷ್ಣಗೆ ಧೈರ್ಯ ಇದ್ದರೆ ಮನೇಲಿ ಹೆಂಡ್ತಿ ಕಾಲೆಳೆದು ಕೂರಿಸಲಿ: ಸುದೀಪ್