ವಿಕ್ರಾಂತ್ ರೋಣನಿಗೂ ಮುನ್ನ ಕೋಟಿಗೊಬ್ಬ 3 ರಿಲೀಸ್..! ಏನಂತಾರೆ ಸುದೀಪ್

ವಿಕ್ರಾಂತ್ ರೋಣನಿಗೂ ಮುನ್ನ ಕೋಟಿಗೊಬ್ಬ 3 ರಿಲೀಸ್..! ಏನಂತಾರೆ ಸುದೀಪ್

Published : Feb 03, 2021, 02:46 PM ISTUpdated : Feb 03, 2021, 03:30 PM IST

ವಿಕ್ರಾಂತ್ ರೋಣನಿಗಿಂತ ಮೊದಲು ಬರ್ತಾನೆ ಕೋಟಿಗೊಬ್ಬ.! ಕಿಚ್ಚ ದುಬೈನಿಂದ ಬಂದ ತಕ್ಷಣ ಶುರು ಕೋಟಿಗೊಬ್ಬ-3 ಪ್ರಚಾರ!

ಕಿಚ್ಚನ ವಿಕ್ರಾಂತ್ ರೋಣ ಪ್ರಮೋಷನ್ ಜೋರಾಗಿದೆ. ಈ ಚಿತ್ರಕ್ಕೂ ಮುಂಚೆಯೇ ತಯಾರಾಗಿರೋ ಚಿತ್ರ ಕೋಟಿಗೊಬ್ಬ-3. ಹೀಗಾಗಿ ಮೊದಲು ರಿಲೀಸ್ ಆಗಬೇಕಿರುವುದು ಕೋಟಿಗೊಬ್ಬ-3. ಆ್ದರೆ ಕೋಟಿಗೊಬ್ಬ-3 ಪ್ರಮೋಷನ್ ವಿಚಾರದಲ್ಲಿ ಕಿಚ್ಚ ಏಕೆ ಸೈಲೆಂಟ್ ಆಗಿದ್ದಾರೆ ಅಂತ ಚರ್ಚೆಯಾಗುತ್ತಿದೆ.

ಕಾರ್ತಿಗೆ ಜೋಡಿಯಾದ ಕಿರಿಕ್ ಚೆಲುವೆ: ಟೀಸರ್ ರಿಲೀಸ್

ವಿಕ್ರಾಂತ್ ರೋಣ ಮೊದಲು ರಿಲೀಸ್ ಆಗುತ್ತಾ ಅಥವಾ ಕೋಟಿಗೊಬ್ಬ ಚಿತ್ರವೇ ಮೊದಲು ತೆರೆಗೆ ಬರುತ್ತಾ ಅನ್ನೋ ಕಿಚ್ಚನ ಅಭಿಮಾನಿಗಳ ಕುತೂಹಲಕ್ಕೆ ಉತ್ತರ ಏನು..? ಇಲ್ಲಿ ನೋಡಿ ವಿಡಿಯೋ

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?