ಹೊಸ ಲುಕ್‌ನಲ್ಲಿ ರಚ್ಚು: ಫ್ಯಾನ್ಸ್ ರಿಯಾಕ್ಷನ್ ಹೀಗಿತ್ತು

Feb 3, 2021, 2:21 PM IST

ನಟಿ ರಚಿತಾ ರಾಮ್ ಅಪರೂಪಕ್ಕೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ರಚಿತಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿರೋ ಫೋಟೋ ಶೇರ್ ಆಗಿದ್ದು ಈ ಫೋಟೋ  ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ.

ಪೆಟ್ರೋಲ್ ಬೆಲೆ ಏರಿಕೆ, ಮೋದಿ ವಿರುದ್ಧ ಪೋಸ್ಟ್: ಸೀರಿಯಲ್ ನಟನ ವಿರುದ್ಧ ನೆಟ್ಟಿಗರ ವಾರ್

ರಚಿತಾ ಜಾನಿ ಮೇರಾ ನಾಮ್ ಸಿನಿಮಾದಲ್ಲಿ ಬಿಟ್ಟರೆ ಐ ಲವ್ ಯೂ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ್ರು...ಇತ್ತೀಚೆಗಂತು ಸೀರೆಯುಟ್ಟು ಗೌರಮ್ಮನಂತೆಯೇ ಹೆಚ್ಚಾಗಿ ಕಾಣಿಸಿಕೊಳ್ತಾರೆ...ಆದ್ರೆ ಈಗ ವೈರಲ್ ಫೋಟೋ ನೋಡಿ ಫ್ಲಾನ್ಸ್ ಫಿದಾ ಆಗಿದ್ದಾರೆ.